World Cup 2023: ಇಲ್ಲಿದೆ 15 ಸದಸ್ಯರ ‘ಟೀಮ್ ಇಂಡಿಯಾ’ ಪಟ್ಟಿ

BCCI announces India squad for ODI World Cup 2023 | Cricket Times

ಇಂದಿನಿಂದ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿ ಆರಂಭವಾಗುತ್ತಿದ್ದು, ಉದ್ಘಾಟನಾ ಪಂದ್ಯ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ನಡೆಯಲಿದೆ.

ಈ ಟೂರ್ನಿಯಲ್ಲಿ ಪಾಲ್ಗೊಂಡಿರುವ ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 8 ರ ಭಾನುವಾರದಂದು ಆಸ್ಟ್ರೇಲಿಯಾ ವಿರುದ್ಧ ಸೆಣೆಸಲಿದ್ದು, ಈ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ.

ವಿಶ್ವ ಕಪ್ ನಲ್ಲಿ ಆಡಲಿರುವ 15 ಸದಸ್ಯರ ಟೀಮ್ ಇಂಡಿಯಾ ತಂಡ ಇಂತಿದೆ.

ರೋಹಿತ್ ಶರ್ಮಾ

ವಿರಾಟ್ ಕೊಹ್ಲಿ

ಶುಭಮನ್ ಗಿಲ್

ಶ್ರೇಯಸ್ ಅಯ್ಯರ್

ಕೆ ಎಲ್ ರಾಹುಲ್

ಇಶಾನ್ ಕಿಶನ್

ಸೂರ್ಯಕುಮಾರ್ ಯಾದವ್

ಹಾರ್ದಿಕ್ ಪಾಂಡ್ಯ

ರವೀಂದ್ರ ಜಡೇಜಾ

ರವಿಚಂದ್ರನ್ ಅಶ್ವಿನ್

ಜಸ್ಪ್ರೀತ್ ಬೂಮ್ರ

ಮೊಹಮ್ಮದ್ ಶಮಿ

ಶಾರ್ದುಲ್ ಠಾಕೂರ್

ಕುಲದೀಪ್ ಯಾದವ್

ಮೊಹಮ್ಮದ್ ಸಿರಾಜ್.

India 2023 World Cup Squad

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read