ಮಹಿಳಾ ಕ್ರಿಕೆಟ್ ಕೂಡ ಸಾಕಷ್ಟು ಬೆಳವಣಿಗೆ ಕಾಣುತ್ತಿದ್ದು, ಅಪಾರ ಸಂಖ್ಯೆಯ ಪ್ರೇಕ್ಷಕರು ಕ್ರಿಕೆಟ್ ವೀಕ್ಷಣೆ ಮಾಡುತ್ತಿದ್ದಾರೆ. ಇಂದಿನಿಂದ ಜುಲೈ 3ರವರೆಗೆ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವೆ ಮೂರು ಏಕದಿನ ಪಂದ್ಯ ನಡೆಯುತ್ತಿದ್ದು, ಇಂದು ಮೊದಲ ಏಕದಿನ ಪಂದ್ಯ ನೋಡಲು ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.
ತಂಡಗಳು ಈ ರೀತಿ ಇವೆ;
ನ್ಯೂಜಿಲೆಂಡ್ ಮಹಿಳಾ ತಂಡ:
ಸೋಫಿ ಡಿವೈನ್ (ಸಿ), ಬ್ರೂಕ್ ಹ್ಯಾಲಿಡೇ, ಫ್ರಾನ್ ಜೊನಾಸ್, ಜೆಸ್ ಕೆರ್, ಅಮೆಲಿಯಾ ಕೆರ್, ಮೊಲ್ಲಿ ಪೆನ್‌ಫೋಲ್ಡ್, ಜಾರ್ಜಿಯಾ ಪ್ಲಿಮ್ಮರ್, ಹನ್ನಾ ರೋವ್,ಸುಜಿ ಬೇಟ್ಸ್, ಈಡನ್ ಕಾರ್ಸನ್, ಲಾರೆನ್ ಡೌನ್, ಇಜ್ಜಿ ಗೇಜ್ (ವಾಕ್), ಮ್ಯಾಡಿ ಗ್ರೀನ್, ಮೈಕೆಲಾ ಗ್ರೆಗ್,
ಇಂಗ್ಲೆಂಡ್ ಮಹಿಳಾ ತಂಡ:
ಹೀದರ್ ನೈಟ್ (ಸಿ),ಮಾಯಾ ಬೌಚಿಯರ್, ಟಮ್ಮಿ ಬ್ಯೂಮಾಂಟ್, ಡ್ಯಾನಿ ವ್ಯಾಟ್, ಸೋಫಿಯಾ ಡಂಕ್ಲಿ, ಲಾರೆನ್ ಬೆಲ್, ಕೇಟ್ ಕ್ರಾಸ್, ಸೋಫಿ ಎಕ್ಲೆಸ್ಟೋನ್, ಲಾರೆನ್ ಫೈಲರ್, ಸಾರಾ ಗ್ಲೆನ್, ಚಾರ್ಲಿ ಡೀನ್, ಆಲಿಸ್ ಕ್ಯಾಪ್ಸಿ, ನ್ಯಾಟ್ ಸ್ಕೈವರ್-ಬ್ರಂಟ್, ಆಮಿ ಜೋನ್ಸ್