ಮಹಿಳಾ ಏಕದಿನ ಸರಣಿ: ಇಂದು ಭಾರತ ಹಾಗೂ ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ

India Women Cricket Team Schedule 2022: Upcoming Matches

ಇಂದಿನಿಂದ ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳಾ ಏಕದಿನ ಸರಣಿ ಆರಂಭವಾಗಲಿದ್ದು, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ.ಈ ಸರಣಿಯಲ್ಲಿ ಯುವ ಮಹಿಳಾ ಆಟಗಾರ್ತಿಯರಿಗೆ ಅವಕಾಶ ನೀಡಲಾಗಿದೆ.

ಭಾರತದ ಮಹಿಳಾ ತಂಡ ಈ ರೀತಿ ಇದೆ;

ಹರ್ಮನ್‌ಪ್ರೀತ್ ಕೌರ್ (c), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೋಲ್, ಸ್ಮೃತಿ ಮಂಧಾನ, ಪೂಜಾ ವಸ್ತ್ರಕರ್, ಯಾಸ್ತಿಕಾ ಭಾಟಿಯಾ, ರಿಚಾ ಘೋಷ್ (wk), ರೇಣುಕಾ ಸಿಂಗ್, ಶ್ರೇಯಾಂಕ ಪಾಟೀಲ್, ದೀಪ್ತಿ ಶರ್ಮಾ, ಸ್ನೇಹ ರಾಣಾ, ಅಮನ್ಜೋತ್ ಕೌರ್.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read