ಇಂದು ಲೆಜೆಂಡ್ಸ್ ಲೀಗ್ ಕ್ರಿಕೆಟ್ ಫೈನಲ್ ಪಂದ್ಯ; ಯಾರಿಗೆ ಒಲಿಯಲಿದೆ ವಿಜಯದ ಮಾಲೆ ?

ಕ್ರಿಕೆಟ್ ಪ್ರೇಮಿಗಳು ತಮ್ಮ ಹಳೆಯ ಹೀರೋಗಳ ಬ್ಯಾಟಿಂಗ್ ಮತ್ತು ಬೌಲಿಂಗ್ ಅನ್ನು ಮತ್ತೊಮ್ಮೆ ವೀಕ್ಷಿಸುವ ಮೂಲಕ ಕಣ್ತುಂಬಿಕೊಂಡಿದ್ದಾರೆ. ಇದೀಗ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಕೊನೆಯ  ಹಂತಕ್ಕೆ ತಲುಪಿದ್ದು. ನಾಳೆ ಫೈನಲ್ ಪಂದ್ಯದಲ್ಲಿ ಹರ್ಬನ್ ರೈಸರ್ಸ್ ಹೈದರಾಬಾದ್ ಮತ್ತು ಮಣಿಪಾಲ್ ಟೈಗರ್ಸ್ ಟ್ರೋಫಿಗಾಗಿ ಹೋರಾಟ ನಡೆಸಲಿವೆ.

ಎರಡು ತಂಡಗಳಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸಾಕಷ್ಟು ಹೆಸರು ಮಾಡಿರುವವರೇ ಇದ್ದಾರೆ. ಸುರೇಶ್ ರೈನಾ ನೇತೃತ್ವದ ಹರ್ಬನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮಾರ್ಟಿನ್ ಗಪ್ಟೀಲ್, ಡ್ವೇನ್ ಸ್ಮಿತ್ ಇದ್ದರೆ ಭಾರತದ ಹಿರಿಯ ಸ್ಪಿನ್ನರ್  ಹರ್ಭಜನ್ ಸಿಂಗ್ ಅವರ ಮಣಿಪಾಲ್ ಟೈಗರ್ಸ್ ತಂಡದಲ್ಲಿ ಮಹಮ್ಮದ್ ಕೈಫ್, ರಾಬಿನ್ ಉತ್ತಪ್ಪ ಸೇರಿದಂತೆ ಹಲವಾರು ಸ್ಟಾರ್  ಬ್ಯಾಟ್ಸ್ಮನ್ ಗಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read