ಏನಿದು ಅಚ್ಚರಿ..? : ಧಾರವಾಡದಲ್ಲಿ ಮೂರು ಕಾಲಿನ ಕರು ಜನನ

ಧಾರವಾಡ: ಹಸುವೊಂದು ಮೂರು ಕಾಲುಳ್ಳ ಕರುವಿಗೆ ಜನ್ಮ ನೀಡಿದ್ದು, ಜನರಲ್ಲಿ ಅಚ್ಚರಿ ಮೂಡಿಸಿದೆ.

ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರ ಗ್ರಾಮದ ಬಸನಗೌಡ ದೇಸಾಯಿ ಎಂಬುವರಿಗೆ ಸೇರಿದ ಹಸು ಮೂರು ಕಾಲಿನ ಕರುವಿಗೆ ಜನ್ಮ ನೀಡಿದೆ. ಆಶ್ಚರ್ಯ ಅಂದರೆ ಕರುವಿಗೆ ಹಿಂಬದಿ ಮಾತ್ರ ಪೂರ್ಣ 2 ಕಾಲುಗಳು ಇವೆ. ಮುಂಭಾಗದಲ್ಲಿ ಎಡಗಾಲು ಅರ್ಧ ಮಾತ್ರ ಇರುವ ಎಡಗಾಲು ಇದೆ. ಇದನ್ನು ಕಂಡ ಗ್ರಾಮಸ್ಥರು ಅಚ್ಚರಿಗೊಳಗಾಗಿದ್ದಾರೆ. ಕರುವನ್ನು ನೋಡಲು ಜನರು ಮುಗಿಬಿದ್ದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read