ದೇಸೀ ವರನಾಗಿ ಕುದುರೆಯೇರಿ ಬಂದ ಎಲಾನ್ ಮಸ್ಕ್; AI ಮಾಡಿದೆ ಚಮತ್ಕಾರ

ಜಗತ್ತಿನೆಲ್ಲೆಡೆ ಭಾರೀ ಸದ್ದು ಮಾಡುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ಜನರಲ್ಲಿರುವ ಕ್ರಿಯಾಶೀಲತೆಯನ್ನು ಬೇರೆಯದೇ ಮಟ್ಟಕ್ಕೆ ಕೊಂಡೊಯ್ದಿದೆ. ಇತ್ತೀಚೆಗೆ ಎಐ ಆಧರಿತ ಚಿತ್ರ ಬಿಡಿಸುವ ಅಪ್ಲಿಕೇಶನ್‌ಗಳೂ ಬಂದಿದ್ದು, ನಮ್ಮ ಮನದಲ್ಲಿರುವ ಕಲ್ಪನೆಯನ್ನು ಈ ಅಪ್ಲಿಕೇಶನ್‌ಗಳಲ್ಲಿ ಟೈಪಿಸಿದರೆ ಅದಕ್ಕೆ ತಕ್ಕಂತೆ ಚಿತ್ರಗಳನ್ನು ರಚಿತವಾಗುತ್ತವೆ.

ಮದುವೆಯ ಛಾಯಾಗ್ರಾಹಕ ಹಾಗೂ ಎಐ ಕಲಾವಿದರೊಬ್ಬರು ಎಲಾನ್ ಮಸ್ಕ್‌ರನ್ನು ದೇಸೀ ಮದುಮಗನ ಅವತಾರದಲ್ಲಿ ಚಿತ್ರಿಸಿದ್ದಾರೆ. ಈ ಚಿತ್ರಗಳು ನಿಜಕ್ಕೂ ಎಲಾನ್ ಮಸ್ಕ್‌ರಂತೆಯೇ ಕಾಣುತ್ತಿದ್ದು, ಆತ ದೇಸೀ ವಿವಾಹದಲ್ಲಿ ಭಾಗಿಯೇ ಆಗಿದ್ದಾರೆ ಎಂಬಂತೆ ಕಾಣುತ್ತಿವೆ.

ಮಿಡ್‌ಜರ್ನಿ ಎಐ ಅಪ್ಲಿಕೇಶನ್ ಬಳಸಿ ಈ ಚಿತ್ರಗಳನ್ನು ಬಿಡಿಸಲಾಗಿದ್ದು, ಇನ್ಸ್ಟಾಗ್ರಾಂನಲ್ಲಿ ಶೇರ್‌ ಮಾಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read