ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನದ ಮಾಜಿ ಸಚಿವ ಫವಾದ್ ಚೌಧರಿ ಭಾರತದ ಚಂದ್ರಯಾನ 3 ಕುರಿತಂತೆ ವಿಚಿತ್ರವಾದ ಪ್ರತಿಕ್ರಿಯೆ ನೀಡಿದ್ದಾರೆ.
ಚಂದ್ರಯಾನ 3ರ ಯಶಸ್ವಿ ಉಡಾವಣೆಗೆ ಹಾಲಿ ಸಚಿವರು ಭಾರತ ಹಾಗೂ ಇಸ್ರೋವನ್ನು ಅಭಿನಂದಿಸಿದರೆ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಾಜಿ ಸಚಿವ ಚಂದ್ರಯಾನ 3 ಮಿಷನ್ನ್ನು ಹಾಸ್ಯ ಮಾಡಿದ್ದಾರೆ.
ಫವಾದ್ ಚೌಧರಿ ಇತ್ತೀಚಿನ ಟಿವಿ ಸಂದರ್ಶನದಲ್ಲಿ ಈ ವಿಚಾರವಾಗಿ ಮಾತನಾಡಿದ್ದು ಚಂದ್ರ ಬರಿಕಣ್ಣಿಗೆ ಕಾಣುತ್ತಾನೆ. ಇದಕ್ಕಾಗಿ ಇಷ್ಟೊಂದು ಹಪ್ಪಳ ಬೇಯಿಸುವ ಅವಶ್ಯಕತೆಯಿರಲಿಲ್ಲ (ಇತ್ನೆ ಪಾಪಡ್ ಬೆಲ್ನೆ ಕಿ ಜರೂರತ್ ನಹೀ ಹೈ) ಎಂದು ಅಪಹಾಸ್ಯ ಮಾಡಿದ್ದು ಭಾರತೀಯರ ಕಣ್ಣು ಕೆಂಪಗಾಗಿಸಿದೆ.
ಪಾಕಿಸ್ತಾನದ ಮಾಜಿ ಸಚಿವನ ಈ ಹೇಳಿಕೆಗೆ ಭಾರತೀಯರು ಟ್ವಿಟರ್ನಲ್ಲಿಯೇ ಆಕ್ರೋಶ ಹೊರ ಹಾಕಿದ್ದಾರೆ. ಹಾಗಾದ್ರೆ ಚೌಧರಿ ಹೇಳಿಕೆಗೆ ಟ್ವೀಟಿಗರು ಏನು ಹೇಳಿದ್ದಾರೆ ಇಲ್ಲಿ ನೋಡಿ :
https://twitter.com/i/status/1681024188482572289
Pakistan's Science and Technology minister @fawadchaudhry on moon mission 😂 #Chandrayaan3#Chandrayan3 #ISRO pic.twitter.com/aKvPCowAEb
— Shyam (@Cricket1045) July 14, 2023
'When you can see the Moon from Earth, why go there?'😂😂
– Ex Pak Science and Technology Minister, Fawad Chaudhry. 🥱🤔👇 pic.twitter.com/S9MondsHOH
— Naren Mukherjee (@NMukherjee6) July 16, 2023
Chandrayaan 3 ko Pakistan ka karara jawab🫡🫡🫡 pic.twitter.com/7NTKNH405J
— Lohpurush Tony Stark (@lohpurush_stark) July 17, 2023