WATCH VIDEO : ರಷ್ಯಾದ ಬಹುಮಹಡಿ ಕಟ್ಟಡಕ್ಕೆ ಡಿಕ್ಕಿ ಹೊಡೆದ ಉಕ್ರೇನ್’ ನ ಡ್ರೋನ್ : ಭಯಾನಕ ವಿಡಿಯೋ ವೈರಲ್

ಮಾಸ್ಕೋ : ರಷ್ಯಾದ ಸರಟೋವ್ ನ ಅತಿ ಎತ್ತರದ ಕಟ್ಟಡವಾದ 38 ಅಂತಸ್ತಿನ ವಸತಿ ಸಂಕೀರ್ಣ ‘ವೋಲ್ಗಾ ಸ್ಕೈ’ಗೆ ಉಕ್ರೇನ್’ ನ ಡ್ರೋನ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸೇರಿದಂತೆ ಕನಿಷ್ಠ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಡ್ರೋನ್ ಡಿಕ್ಕಿ ಹೊಡೆದ ಭಯಾನಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

https://twitter.com/DisasterTrackHQ/status/1827919701692784678?ref_src=twsrc%5Etfw%7Ctwcamp%5Etweetembed%7Ctwterm%5E1827919701692784678%7Ctwgr%5E5a3e80ac29d507c5dff4eee6bf3917cd58f57352%7Ctwcon%5Es1_&ref_url=https%3A%2F%2Fvistaranews.com%2Finternational%2Fdrone-crashes-drone-crashes-into-38-storey-volga-sky-residential-complex-in-russia%2F721250.html

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read