ಡಿಜಿಟಲ್ ಡೆಸ್ಕ್ : ಚಿಕನ್ ಅಂಗಡಿಗೆ ಬಂದ ಕಾಗೆಯನ್ನು ಮಾಲೀಕ ಹಗ್ಗದಿಂದ ಕಟ್ಟಿ ಹಾಕಿದ್ದು, ಕೆಲವೇ ಕ್ಷಣಗಳಲ್ಲಿ ನೂರಾರು ಕಾಗೆಗಳು ಅಂಗಡಿಯತ್ತ ಚೀರುತ್ತಾ ಧಾವಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿದೆ.
ಹೌದು. ಕಾಗೆಯೊಂದು ಆಹಾರ ಹುಡುಕುತ್ತಾ ಚಿಕನ್ ಅಂಗಡಿಯತ್ತ ಬಂದಿದೆ. ಕೋಳಿ ಅಂಗಡಿಯ ಮಾಲೀಕ ಕಾಗೆಯನ್ನು ಹಗ್ಗದಿಂದ ಅಲ್ಲಿರುವ ಕಂಬಕ್ಕೆ ಕಟ್ಟಿ ಹಾಕುತ್ತಾನೆ. ಇದರಿಂದ ಕಾಗೆ ಜೋರಾಗಿ ಕಿರುಚುತ್ತದೆ.
ಕಾಗೆಯನ್ನು ಸೆರೆಹಿಡಿಯುತ್ತಿದ್ದಂತೆ ನೂರಾರು ಕಾಗೆಗಳು ಸ್ಥಳಕ್ಕೆ ಬಂದು ಕೂಗಲು ಪ್ರಾರಂಭಿಸುತ್ತವೆ. ಉಳಿದ ಅಂಗಡಿಯವರಿಗೆ ಕಾಗೆಗಳ ಕೂಗನ್ನು ಸಹಿಸಲು ಆಗದೇ ಕಾಗೆಯನ್ನು ಬಿಟ್ಟು ಕಳುಹಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿದೆ.
ವಿಡಿಯೋ ನೋಡಿ
కాకి అరిచి విసిగిస్తుందని తాడుతో కట్టేసిన ఓ చికెన్ షాప్ యజమాని
అంబేద్కర్ కోనసీమ జిల్లా తాటిపాక డైలీ మార్కెట్లో ఒక కాకి అరిచి విసిగిస్తుందని దాన్ని ఓ చికెన్ షాప్ యజమాని తాడుతో కట్టేశాడు.. అయితే కాకిని బంధించడంతో అక్కడకు వందలాది కాకులు చేరుకుని అరవడం మొదలెట్టాయి.
కాకుల గోలను… pic.twitter.com/08GzAC94px
— Telugu Scribe (@TeluguScribe) July 17, 2024