Watch Video | ಯೋಗ ದಿನಾಚರಣೆಯಲ್ಲಿ ಭಾಗಿಯಾದ ನಾಯಿ; ’ಶ್ವಾನಾಸನ’ಕಂಡ ನೆಟ್ಟಿಗರು ಫಿದಾ

ಜೂನ್ 21ರಂದು ಇಡೀ ಮನುಕುಲವೇ ಯೋಗ ದಿನಾಚರಣೆಯ ಸಂಭ್ರಮದಲ್ಲಿ ಭಾಗಿಯಾಗಿತ್ತು. ಇದೇ ವೇಳೆ ಮಾನವರ ಸಮೂಹಗಳು ಸೇರಿಕೊಂಡು ಮಾಡುತ್ತಿದ್ದ ಯೋಗಾಸನಗಳು ಪ್ರಾಣಿಗಳಲ್ಲಿ ಕುತೂಹಲ ಮೂಡಿಸಿ, ಸಾಕು ಪ್ರಾಣಿಗಳೂ ಸಹ ತಮ್ಮ ಮಾನವ ಮಿತ್ರರ ಅನುಕರಣೆ ಮಾಡಲು ಯತ್ನಿಸಿದ ಅನೇಕ ಕ್ಯೂಟ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

ಜಮ್ಮು ಕಾಶ್ಮೀರದ ಉಧಂಪುರದಲ್ಲಿರುವ ಇಂಡೋ – ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ) ಕ್ಯಾಂಪ್ ಒಂದರಲ್ಲಿ ಯೋಗ ದಿನಾಚರಣೆ ಸಂದರ್ಭದಲ್ಲಿ ಶ್ವಾನವೊಂದು ಯೋಧರೊಂದಿಗೆ ಯೋಗಾಸನದಲ್ಲಿ ಭಾಗಿಯಾಗಿದೆ.

ಮಾನವರ ಸಮೂಹದಲ್ಲಿ ತಾನೂ ಸೇರಿಕೊಂಡಿದ್ದ ಈ ಶ್ವಾನ ತನಗೆ ಗೊತ್ತಿರುವ ಆಸನಗಳನ್ನು ಹಾಕಿ, ಆಗಾಗ ತನ್ನದೇ ಆದ ಭಾಷೆಯಲ್ಲಿ ಈ ಆಸನಗಳ ಕುರಿತು ಕಾಮೆಂಟರಿ ಕೊಡುತ್ತಾ ’ಶ್ವಾನಾಸದಲ್ಲಿ’ ನಿರತವಾದ ವಿಡಿಯೋ ನೆಟ್ಟಿಗರಿಗೆ ಭಾರೀ ಇಷ್ಟವಾಗಿದೆ.

https://twitter.com/ANI/status/1671386733525741570?ref_src=twsrc%5Etfw%7Ctwcamp%5Etweetembed%7Ctwterm%5E16713867

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read