Viral Video | ಜನನಿಬಿಡ ರಸ್ತೆಯಲ್ಲೇ ವಿಮಾನ ಪತನ, ದಿಕ್ಕಾಪಾಲಾಗಿ ಓಡಿದ ಜನ

ನೈಜೀರಿಯಾದ ಲಾಗೋಸ್ ಬಳಿಯ ಜನನಿಬಿಡ ರಸ್ತೆಯಲ್ಲಿಯೇ ವಿಮಾನವೊಂದು ಅಪ್ಪಳಿಸಿದೆ. ನೈಜೀರಿಯನ್ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಏಜೆನ್ಸಿಯ ಹೇಳಿಕೆಯ ಪ್ರಕಾರ, ಘಟನೆಯಲ್ಲಿ ವಿಮಾನದಲ್ಲಿದ್ದ ಇಬ್ಬರೂ ಬದುಕುಳಿದಿದ್ದಾರೆ.

ಪರೀಕ್ಷಾರ್ಥ ಹಾರಾಟದಲ್ಲಿದ್ದ ವಿಮಾನ ಏಕಾಏಕಿ ಜನನಿಬಿಡ ರಸ್ತೆಗೆ ಅಪ್ಪಳಿಸಿದ್ದು, ಬೆಂಕಿಯ ಜ್ವಾಲೆ ಆವರಿಸಿದೆ. ಅಲ್ಲಿದ್ದವರು ಗಾಬರಿಯಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ವಿಮಾನ ಬಿದ್ದ ರಭಸಕ್ಕೆ ರಸ್ತೆಯಲ್ಲಿ ಕುಳಿಗಳು ಉಂಟಾಗಿವೆ. ಘಟನೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read