ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಾಗಿರದೇ ಇಡೀ ದೇಶವನ್ನು ಬೆಸೆಯಬಲ್ಲ ಭಾವನೆಯಾಗಿದೆ. ಕ್ರಿಕೆಟ್ಟನ್ನು ಧರ್ಮವೆಂದೇ ಪರಿಗಣಿಸುವ ಹುಚ್ಚು ಅಭಿಮಾನಿಗಳು ದೇಶದಲ್ಲಿದ್ದಾರೆ.
ಗಲ್ಲಿಗಳಲ್ಲಿ ಆಡುವ ಸಾಫ್ಟ್ ಬಾಲ್ ಕ್ರಿಕೆಟ್ ಸಹ ತನ್ನದೇ ರೀತಿಯಲ್ಲಿ ಭಾರೀ ಜನಪ್ರಿಯತೆ ಪಡೆದಿದೆ. ಸ್ಥಳೀಯವಾಗಿ ಆಡಲಾದ ಗಲ್ಲಿ ಪಂದ್ಯದ ಲೈವ್ ಸ್ಟ್ರೀಮಿಂಗ್ ಮಾಡುವ ಈ ಐಡಿಯಾ ನೆಟ್ಟಿಗರಿಗೆ ಭಾರೀ ಮಜ ಕೊಡುತ್ತಿದೆ.
ಟಿವಿ ಮುಂದೆ ಒಂದಷ್ಟು ಮಕ್ಕಳು ಕುಳಿತಿದ್ದು, ಗಲ್ಲಿ ಮ್ಯಾಚ್ ನೋಡುತ್ತಿದ್ದಾರೆ. ಬ್ಯಾಟರ್ ಬಾರಿಸಿದ ಚೆಂಡು ಸೀದಾ ಟಿವಿ ಪರದೆಯಿಂದ ಹೊರಗೆ ಬಂದು ಟಿವಿ ಮುಂದಿದ್ದ ಮಕ್ಕಳ ಕೈಗೆ ಬಿದ್ದಿದೆ. ಟಿವಿಯೊಳಗಿಂದಲೇ ಚೆಂಡನ್ನು ವಾಪಸ್ ಕೊಡುವಂತೆ ಮಕ್ಕಳನ್ನು ಕೇಳುತ್ತಾನೇ ಬೌಲರ್.
ಸೀಮಿತ ಸಂಪನ್ಮೂಗಳನ್ನೇ ಬಳಸಿಕೊಂಡು ಹೇಗೆ ಚಂದದೊಂದು ಪ್ರೆಸೆಂಟೇಷನ್ ಮಾಡಬಹುದು ಎಂದು ಈ ನಿದರ್ಶನ ತೋರಿಸಿಕೊಟ್ಟಿದೆ.
Now this is called live stream! 😂😂 pic.twitter.com/arKAv8BFkD
— The Figen (@TheFigen_) April 6, 2023
Now this is called live stream! 😂😂 pic.twitter.com/arKAv8BFkD
— The Figen (@TheFigen_) April 6, 2023
Now this is called live stream! 😂😂 pic.twitter.com/arKAv8BFkD
— The Figen (@TheFigen_) April 6, 2023