ಮೋದಿ ಭೇಟಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಚೇರಿ ಮುಂದೆ ‘ವಾಶಿಂಗ್ ಪೌಡರ್ ನಿರ್ಮಾ’ ಬೋರ್ಡ್

ಬಿಹು ಹಬ್ಬವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅಸ್ಸಾಂ ಗುವಾಹಟಿಗೆ ಆಗಮಿಸಿದ್ದಾರೆ.

ಅವರ ಒಂದು ದಿನದ ಭೇಟಿಗೆ ಮುನ್ನ ಗುವಾಹಟಿಯಲ್ಲಿರುವ ಅಸ್ಸಾಂ ಕಾಂಗ್ರೆಸ್ ಪ್ರಧಾನ ಕಛೇರಿ ರಾಜೀವ್ ಭವನ ಪ್ರದೇಶದಲ್ಲಿ ವಾಶಿಂಗ್ ಪೌಡರ್ ನಿರ್ಮಾ ಜಾಹೀರಾತನ್ನು ಪ್ರತಿಬಿಂಬಿಸುವ ಪೋಸ್ಟರ್ ಅಳವಡಿಸಲಾಗಿತ್ತು.

ಪೋಸ್ಟರ್‌ನಲ್ಲಿ ಸಿಎಂ ಹಿಮಂತ ಬಿಸ್ವ ಶರ್ಮಾ, ನಾರಾಯಣ ರಾಣೆ, ಸುವೇಂದು ಅಧಿಕಾರಿ, ಸುಜನಾ ಚೌಧರಿ, ಈಶ್ವರಪ್ಪ ಸೇರಿದಂತೆ ಇತರ ಪಕ್ಷಗಳಿಂದ ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡ ಬಿಜೆಪಿ ನಾಯಕರ ಮುಖಗಳನ್ನ ನಿರ್ಮಾ ಹುಡುಗಿಯ ಮುಖಕ್ಕೆ ಮಾರ್ಫ್ ಮಾಡಲಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read