ಹಳದಿ ಹಲ್ಲುಗಳನ್ನು ಬೆಳ್ಳಗಾಗಿಸಬೇಕಾ…..? ಇಲ್ಲಿದೆ ನೋಡಿ ಬೆಸ್ಟ್ ಟಿಪ್ಸ್

ಮೆಡಿಕಲ್ ಗಳಲ್ಲಿ ಸಿಗುವ ಕೆಮಿಕಲ್ ಪೇಸ್ಟ್ ಬಳಕೆ ಮಾಡುವ ಬದಲು ಮನೆ ಮದ್ದಿನ ಮೂಲಕ ಹಲ್ಲು ಬಿಳಿ ಮಾಡುವುದು ಹೇಗೆಂದು ತಿಳಿಯೋಣ.

ಅರಿಶಿನ ಪುಡಿಗೆ ಬ್ಯಾಕ್ಟೀರಿಯಾವನ್ನು ತೆಗೆದುಹಾಕಿ ಹಾಗೆ ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುವ ಗುಣವಿದೆ. ಇದಕ್ಕೆ ಅರ್ಧ ಚಮಚ ಉಪ್ಪು ಹಾಕಿ. ಇದು ವಸಡುಗಳನ್ನು ಆರೋಗ್ಯವಾಗಿಸುತ್ತದೆ. ಇದು ಹಲ್ಲುಗಳು ಹೊಳೆಯುವಂತೆ ಮಾಡುತ್ತದೆ.

ಈ ಮಿಶ್ರಣಕ್ಕೆ ಒಂದು ಚಿಟಿಕೆ ಅಡುಗೆ ಸೋಡಾವನ್ನು ಬೆರೆಸಿಕೊಳ್ಳಿ. ಕಾಲು ಚಮಚದಷ್ಟು ಹಾಕಿ ಇವೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಡಬ್ಬಿಯಲ್ಲಿ ಹಾಕಿ ಇಟ್ಟುಕೊಂಡು ಪ್ರತಿದಿನ ಬಳಸಬಹುದು. ತಿಂಗಳ ತನಕ ಕೆಡದೆ ಉಳಿಯುವ ಇದು ಹಲ್ಲು ನೋವು ಬರದಂತೆಯೂ ನೋಡಿಕೊಳ್ಳುತ್ತದೆ.

ಅಡುಗೆ ಸೋಡಾ, ನಮ್ಮ ಹಲ್ಲುಗಳನ್ನು ಶುದ್ಧಿ ಮಾಡುವುದಲ್ಲದೆ ನಮ್ಮ ಹಲ್ಲುಗಳ ಮೇಲೆ ಇರುವ ಕಲೆಗಳನ್ನು ಹೋಗಲಾಡಿಸುತ್ತದೆ. ವಾರದಲ್ಲಿ 3 ಅಥವಾ 4 ಬಾರಿ ಇದನ್ನು ಬಳಸಿದರೆ ಸಾಕು, ನಿಮ್ಮ ಹಲ್ಲುಗಳು ಆರೋಗ್ಯವಾಗಿ ಬೆಳ್ಳಗೆ ಕಾಣಿಸುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read