ಎಸ್ಆರ್ ಹೆಚ್ ವಿರುದ್ಧದ ಹಣಾಹಣಿಯಲ್ಲಿ ತನ್ನ ಆರನೇ ಐಪಿಎಲ್ ಶತಕವನ್ನು ಹೊಡೆದ ನಂತರ RCB ಸ್ಟಾರ್
ಕೊಹ್ಲಿ ತಾನು ಕೇವಲ ಕ್ರಿಕೆಟಿಗನಷ್ಟೇ ಅಲ್ಲ, ಅದಕ್ಕಿಂತ ಮಿಗಿಲು ಎಂಬುದನ್ನ ಸಾಬೀತುಮಾಡಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ನಂತರ ವಿರಾಟ್ ಕೊಹ್ಲಿ ಗ್ರೌಂಡ್ ಸಿಬ್ಬಂದಿಯೊಂದಿಗೆ ಸಾಮೂಹಿಕ ಚಿತ್ರಕ್ಕೆ ಪೋಸ್ ನೀಡಿದ್ದಾರೆ.
ತಮ್ಮ ಸುಂದರ ಸ್ಮೈಲ್ನೊಂದಿಗೆ ಅವರು ಸಿಬ್ಬಂದಿಯೊಂದಿಗಿನ ಫೋಟೋವನ್ನ ಪರಿಪೂರ್ಣಗೊಳಿಸಿದ್ದಾರೆ. ಕೊಹ್ಲಿಯ ಗುಣಗಾನ ಮಾಡಿರುವ ಅಭಿಮಾನಿಗಳು ಈ ಫೋಟೋವನ್ನ ವೈರಲ್ ಮಾಡಿದ್ದಾರೆ.
ಐಪಿಎಲ್ 2023 ರಲ್ಲಿ ಮಹೇಂದ್ರ ಸಿಂಗ್ ಧೋನಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಈಡನ್ ಗಾರ್ಡನ್ ನಲ್ಲಿ ಗ್ರೌಂಡ್ ಸಿಬ್ಬಂದಿಯೊಂದಿಗೆ ಸ್ಮರಣೀಯ ಫೋಟೋಗೆ ಪೋಸ್ ನೀಡಿದ್ದನ್ನೂ ಸ್ಮರಿಸಬಹುದು.
https://twitter.com/mufaddal_vohra/status/1659454020598263809?ref_src=twsrc%5Etfw%7Ctwcamp%5Etweetembed%7Ctwterm%5E1659454020598263809%7Ctwgr%5Ea206752607a415a12ca3805ebd52cdd22f2ccd0a%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fnews18-epaper-dh523feb6a21f54358acc1d5d04a629da5%2Fviratkohliclickingpicwithgroundsmenpostrcbvssrhshowswhyhesmorethanjustcricketer-newsid-n501200574
https://twitter.com/MSDfans0007/status/1650317052585050112?ref_src=twsrc%5Etfw%7Ctwcamp%5Etweetembed%7Ctwterm%5E1650317052585050112%7Ctwgr%5Ea206752607a415a12ca3805ebd52cdd22f2ccd0a%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fnews18-epaper-dh523feb6a21f54358acc1d5d04a629da5%2Fviratkohliclickingpicwithgroundsmenpostrcbvssrhshowswhyhesmorethanjustcricketer-newsid-n501200574