ಮರಾಠಿ ಜಾನಪದ ನೃತ್ಯ ’ಲಾವಣಿ’ ಮೂಲಕ ಖ್ಯಾತಿ ಪಡೆದಿರುವ ಗೌತಮಿ ಪಾಟೀಲ್‌ರ ಅನೇಕ ಪ್ರದರ್ಶನಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ.
’ಚಂದ್ರ’ ಹೆಸರಿನ ಜನಪ್ರಿಯ ಬೀಟ್ಸ್‌ಗೆ ಹೋರಿವೊಂದರ ಮುಂದೆ ನೃತ್ಯ ಮಾಡುತ್ತಿರುವ ಗೌತಮಿರ ವಿಡಿಯೋವೊಂದು ವೈರಲ್ ಆಗಿದೆ. ಪುಣೆಯ ಮುಲ್ಶಿ ಪ್ರದೇಶದಲ್ಲಿ ಈ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮುಲ್ಶಿ ಗ್ರಾಮದ ದೇವರ ಹೋರಿ ’ಬಾವರೆಯಾ’ ಗೌತಮಿ ನೃತ್ಯಕ್ಕೆ ಸಾಕ್ಷಿಯಾಗಿದ್ದಾನೆ. ಇಲ್ಲಿನ ಸುಶೀಲ್ ಹಗ್ವಾನೇ ಯುವ ಮಂಚ್ ಏರ್ಪಡಿಸಿದ್ದ ಮದುವೆ ಕಾರ್ಯಕ್ರಮವೊಂದರಲ್ಲಿ ಹೀಗೆ ಮಾಡಲಾಗಿದೆ.
https://twitter.com/sirajnoorani/status/1651822774854500358?ref_src=twsrc%5Etfw%7Ctwcamp%5Etweetembed%7Ctwterm%5E1651822774854500358%7Ctwgr%5Edefb463d96e9732396cc0b3994cae904aebfcfc6%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fviral-video-lavani-performer-gautami-patil-dances-to-popular-marathi-song-chandra-in-front-of-a-bull