ಕೆಲಸದಾಕೆಯ ನಾಚಿಕೆಗೇಡಿ ಕೃತ್ಯ; ರೊಟ್ಟಿ ಕದ್ದು ಒಳಉಡುಪಿನಲ್ಲಿ ಬಚ್ಚಿಟ್ಟುಕೊಂಡ ʼವಿಡಿಯೋ ವೈರಲ್ʼ

ಈಗ ಪ್ರತಿಯೊಂದಕ್ಕೂ ಕೆಲಸದವರನ್ನು ನೇಮಿಸಿಕೊಳ್ಳುವುದು ಸಾಮಾನ್ಯವಾಗುತ್ತಿದೆ. ಜನರು ತುಂಬಾ ಸೋಮಾರಿಯಾಗಿದ್ದಾರೆ ಅಥವಾ ಕಾರ್ಯನಿರತರಾಗಿದ್ದಾರೆ, ಅವರು ಆಹಾರವನ್ನು ತಯಾರಿಸಲು ಸಹ ಸಮಯ ಹೊಂದಿಲ್ಲ. ಹೀಗಾಗಿ ಆಹಾರ ತಯಾರಿಕೆಗಾಗಿ ಕೆಲಸದವರನ್ನು ನೇಮಿಸಿಕೊಳ್ಳುತ್ತಾರೆ. ಆದರೆ ಕೆಲವರು ಅವರನ್ನು ಮೂರ್ಖರನ್ನಾಗಿಸುತ್ತಾರೆ. ಈ ಹಿಂದೆ ಆಹಾರದಲ್ಲಿ ಮೂತ್ರ ಬೆರೆಸಿದ ವಿಡಿಯೋ ಬಹಿರಂಗವಾಗಿತ್ತು. ಇದೀಗ ಮತ್ತೊಂದು ವಿಡಿಯೋ ಬಹಿರಂಗವಾಗಿದ್ದು, ಇದರಲ್ಲಿ ಕೆಲಸದಾಕೆಯ ನಾಚಿಕೆಗೇಡಿ ಕೃತ್ಯ ಸೆರೆಯಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲಿ, ಕೆಲಸದವಳು ಅಡುಗೆಮನೆಯಲ್ಲಿ ರೊಟ್ಟಿಗಳನ್ನು ತಯಾರಿಸುತ್ತಿದ್ದಾಳೆ ಇದರ ಮಧ್ಯೆ ಕೆಲವೇ ಕ್ಷಣಗಳಲ್ಲಿ ಆಕೆ 5 ರಿಂದ 6 ಬಿಸಿ ರೊಟ್ಟಿಗಳನ್ನು ತನ್ನ ಬ್ಲೌಸ್‌ನಲ್ಲಿ ಬಚ್ಚಿಡುತ್ತಾಳೆ. ನಂತರ ತನ್ನ ದುಪಟ್ಟಾವನ್ನು ಮುಚ್ಚಿಕೊಳ್ಳುತ್ತಾಳೆ, ಕೆಲಸದವಳ ಈ ಇಡೀ ಕೃತ್ಯವು ಅಡುಗೆ ಮನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read