ವಿಮಾನದಲ್ಲಿ ಜೋಡಿಗಳು ಬರೋಬ್ಬರಿ 4 ಗಂಟೆ ಸಾರ್ವಜನಿಕವಾಗಿ ರೊಮ್ಯಾನ್ಸ್ ಮಾಡಿದ್ದು, ಇತರ ಪ್ರಯಾಣಿಕರು ಶಾಕ್ ಆಗಿದ್ದಾರೆ.
ಜೋಡಿಗಳು ಸೀಟಿನಲ್ಲಿ ಮಲಗಿ ಪರಸ್ಪರ ತಬ್ಬಿಕೊಂಡು ಚುಂಬಿಸುವುದನ್ನು ಕಾಣಬಹುದು, ಪ್ರಯಾಣಿಕರು ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ, ಹಾರ್ಟ್ ಸಿಂಬಲ್ ತೋರಿಸುತ್ತಾ ಕಿಸ್ ಮಾಡುತ್ತಾ ಮೈ ಮರೆತಿದ್ದಾರೆ.
ಪೋಸ್ಟ್ ನಲ್ಲಿ ದಂಪತಿಗಳು ಆಸನಗಳ ಮೇಲೆ ಮಲಗಿರುವ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. . “ವಿಮಾನದಲ್ಲಿ ಇದನ್ನು ನಂಬಲು ಸಾಧ್ಯವಿಲ್ಲ. ಇಡೀ 4 ಗಂಟೆಗಳ ಹಾರಾಟವು ಹೀಗಿತ್ತು” ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
Can't believe my view on the plane
It was like this the whole 4 hour flight. 😆😆 pic.twitter.com/ruz39rLzDm— FLEA 🇭🇹 (@babyibeenajoint) April 5, 2024