BREAKING : ‘ಆರ್ಬಿಟರ್ ಸ್ಯಾಟಲೈಟ್’ ಜೊತೆ ಸಂಪರ್ಕ ಸಾಧಿಸಿದ ‘ವಿಕ್ರಮ್ ಲ್ಯಾಂಡರ್’ |Chandrayaana-3

ಚಂದ್ರಯಾನ -3 ಬಾಹ್ಯಾಕಾಶ ನೌಕೆಯ ವಿಕ್ರಮ್ ಲ್ಯಾಂಡರ್ ಸೆರೆಹಿಡಿದ ಚಂದ್ರನ ಹೊಸ ಚಿತ್ರಗಳನ್ನು ಇಸ್ರೋ ಇಂದು ಹಂಚಿಕೊಂಡಿತ್ತು, ಇದೀಗ ಆರ್ಬಿಟರ್ ಸ್ಯಾಟಲೈಟ್ ವಿಕ್ರಮ್ ಲ್ಯಾಂಡರ್ ಸಂಪರ್ಕ ಸಾಧಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆರ್ಬಿಟರ್ ಸ್ಯಾಟಲೈಟ್ ವಿಕ್ರಮ್ ಲ್ಯಾಂಡರ್ ಸಂಪರ್ಕ ಸಾಧಿಸಿದೆ ಎಂಬ ಮಾಹಿತಿಯನ್ನು ಇಸ್ರೋ ಅಧಿಕಾರಿಗಳು ನೀಡಿದ್ದಾರೆ.

ಲ್ಯಾಂಡರ್ ಬುಧವಾರ ಸಂಜೆ 6:04 ಕ್ಕೆ ಚಂದ್ರನ ದಕ್ಷಿಣ ಧ್ರುವ ಪ್ರದೇಶವನ್ನು ಸ್ಪರ್ಶಿಸಲಿದೆ. ಇದು ಯಶಸ್ವಿಯಾದರೆ ಅಮೆರಿಕ, ರಷ್ಯಾ ಮತ್ತು ಚೀನಾ ಸೇರಿ ಈ ಸಾಧನೆ ಮಾಡಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.

https://twitter.com/IndianTechGuide/status/1693550050415394988

https://twitter.com/isro/status/1693549487653048418

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read