Video | ಕಳ್ಳರ ಕಾಟದಿಂದ ಬೇಸತ್ತು ಈ ಸ್ಟೋರ್‌ ಮಾಲೀಕರು ಮಾಡಿದ್ದಾರೆ ಸಖತ್‌ ಐಡಿಯಾ

ಶಾಪ್‌ ಲಿಫ್ಟಿಂಗ್ (ಅಂಗಡಿಯಲ್ಲಿ ಕಳ್ಳತನ ಮಾಡುವುದು) ತಪ್ಪಿಸಲೆಂದು ಟಾರ್ಗೆಟ್ ಸ್ಟೋರ್‌ ಒಂದರ ಮಾಳಿಗೆಯಲ್ಲಿ ಸೌಂದರ್ಯ ಹಾಗೂ ಆರೋಗ್ಯ ಉತ್ಪನ್ನಗಳನ್ನು ಗಾಜಿನ ಕಂಪಾರ್ಟ್ಮೆಂಟ್‌ ಒಂದರಲ್ಲಿ ಇಡಲಾದ ವಿಡಿಯೋವೊಂದು ವೈರಲ್ ಆಗಿದೆ.

ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿರುವ ಈ ಮಾಳಿಗೆಯಲ್ಲಿ ರೆಕಾರ್ಡ್ ಮಾಡಲಾದ ಈ ವಿಡಿಯೋವನ್ನು ಟಿಕ್‌ಟಾಕ್‌ನಲ್ಲಿ ಮೊದಲಿಗೆ ಶೇರ್‌ ಮಾಡಲಾಗಿತ್ತು. ದಿನೇ ದಿನೇ ಕಳ್ಳತನದ ಪ್ರಕರಣಗಳು ಜೋರಾಗುತ್ತಿರುವ ಕಾರಣ ಟಾರ್ಗೆಟ್ ಸ್ಟೋರ್‌ ಈ ಕ್ರಮಕ್ಕೆ ಮುಂದಾಗಿದೆ.

ಟೂತ್‌ಪೇಸ್ಟ್‌, ಡಿಯೋಡ್ರಂಟ್, ಲೋಷನ್ ಹಾಗೂ ರೇಜ಼ರ್‌ಗಳನ್ನು ಹೀಗೆ ಗಾಜಿನ ಕ್ಯಾಬಿನ್‌ನಲ್ಲಿಟ್ಟು ಲಾಕ್ ಮಾಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

https://twitter.com/Liberacrat/status/1649860204371103744?ref_src=twsrc%5Etfw%7Ctwcamp%5Etweetembed%7Ctwterm%5E1649860204371103744%7Ctwgr%5E814f2002ca53b86790058ce9f63777ff666799e4%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fvideo-target-store-in-us-locks-its-entire-product-range-to-deter-shoplifters-3980122

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read