Watch Video | ನುಸ್ರತ್‌ರ ದನಿಯೇ ಮೈವೆತ್ತಂತೆ ಭಾಸವಾದ ಪುತ್ರನ ಕಂಠಸಿರಿ

ತಮ್ಮ ಮಧುರ ಕಂಠದಿಂದ ತಲೆಮಾರುಗಳ ಕಾಲ ಜನಮಾನಸವನ್ನು ಸಮ್ಮೋಹಿತಗೊಳಿಸಿರುವ ರಾಹತ್‌ ಫತೇ ಅಲಿ ಖಾನ್ ಯಾವ ಸಂಗೀತ ಪ್ರಿಯನಿಗೆ ತಾನೇ ಗೊತ್ತಿಲ್ಲ?

ರಾಹತ್‌ರ ಪುತ್ರ ಶಾಜ಼ಮಾನ್ ಫತೇ ಅಲಿ ಖಾನ್‌ರ ಗಾಯನವನ್ನು ಎಂದಾದರೂ ಕೇಳಿದ್ದೀರಾ? ಅವರೂ ಸಹ ತಂದೆಯ ಹಾದಿಯನ್ನು ಹಿಡಿದಿದ್ದು, ಅವರ ಹಾಡಿನ ವಿಡಿಯೋವೊಂದು ವೈರಲ್ ಆಗಿದೆ.

ಟ್ವಿಟರ್‌ನಲ್ಲಿ ಡ್ಯಾನ್ ಕಯ್ಯುಮ್ ಹೆಸರಿನ ಬಳಕೆದಾರರೊಬ್ಬರು ಶೇರ್‌ ಮಾಡಿರುವ ವಿಡಿಯೋವೊಂದರಲ್ಲಿ ಶಾಜ಼ಮಾನ್ ತಮ್ಮ ತಂದೆಯೊಂದಿಗೆ ವೇದಿಕೆಯಲ್ಲಿ ಹಾಡುತ್ತಿರುವುದನ್ನು ನೋಡಬಹುದಾಗಿದೆ.

ನುಸ್ರತ್‌ ಫತೇ ಅಲಿ ಖಾನ್‌ರ ಜನಪ್ರಿಯ ಹಾಡು ’ಕಿನ್ನಾ ಸೋನಾ ತೇನು’ ಹಾಡಿಗೆ ದಿನಗೂಡಿಸಿದ ಶಾಜ಼ಮಾನ್, ತಮ್ಮ ಸುಮಧುರ ಕಂಠದಿಂದ ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದಾರೆ.

ಶಾಜ಼ಮಾನ್‌ರ ದನಿ ಥೇಟ್ ನುಸ್ರತ್‌ರಂತೆಯೇ ಭಾಸವಾಗುತ್ತಿದೆ ಎಂದು ಈ ವಿಡಿಯೋ ನೋಡಿದ ನೆಟ್ಟಿಗರನೇಕರು ಕಾಮೆಂಟ್‌ಗಳಲ್ಲಿ ಹೇಳಿಕೊಂಡಿದ್ದಾರೆ.

https://twitter.com/DanQayyum/status/1663083222538891265?ref_src=twsrc%5Etfw%7Ctwcamp%5Etweetembed%7Ctwterm%5E1663083222538891265%7Ctwgr%5Eae86e92742f532b50f6c241b20baeb34fc70a4cd%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fvideo-of-rahat-fateh-ali-khans-son-shahzaman-singing-kinna-sona-tenu-will-blow-your-mind-viral-obviously-2386443-2023-05-30

https://twitter.com/do_jeeney/status/1663149274270449665?ref_src=twsrc%5Etfw%7Ctwcamp%5Etweetembed%7Ctwterm%5E1663149274270449665%7Ctwgr%5Eae86e92742f532b50f6c241b20baeb34fc70a4cd%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fvideo-of-rahat-fateh-ali-khans-son-shahzaman-singing-kinna-sona-tenu-will-blow-your-mind-viral-obviously-2386443-2023-05-30

https://twitter.com/USNwrites/status/1663282974140293121?ref_src=twsrc%5Etfw%7Ctwcamp%5Etweetembed%7Ctwterm%5E1663282974140293121%7Ctwgr%5Eae86e92742f532b50f6c241b20baeb34fc70a4cd%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fvideo-of-rahat-fateh-ali-khans-son-shahzaman-singing-kinna-sona-tenu-will-blow-your-mind-viral-obviously-2386443-2023-05-30

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read