ಲಂಡನ್: ಲಂಡನ್‌ನ ನಿವೃತ್ತ ವೈದ್ಯರೊಬ್ಬರು ನಿರರ್ಗಳವಾಗಿ ಬೆಂಗಾಲಿಯಲ್ಲಿ ಮಾತನಾಡುವ ವಿಡಿಯೋ ಆನ್‌ಲೈನ್‌ನಲ್ಲಿ ಹುಚ್ಚುಚ್ಚಾಗಿ ವೈರಲ್ ಆಗಿದೆ. ವಿಡಿಯೋವನ್ನು ಹಲೀಮಾ ಖಾನ್ ಎನ್ನುವವರು ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಡಾ. ಅನ್ನಾ ಲಿವಿಂಗ್‌ಸ್ಟೋನ್, ಪೂರ್ವ ಲಂಡನ್‌ನ ಲೈಮ್‌ಹೌಸ್‌ನ ನಿವೃತ್ತ ವೈದ್ಯರಾಗಿದ್ದರು. ಒಂದು ನಿಮಿಷದ ವೀಡಿಯೊದಲ್ಲಿ, ಲಿವಿಂಗ್‌ಸ್ಟೋನ್ ವರದಿಗಾರರೊಂದಿಗೆ ನಿರರ್ಗಳವಾಗಿ ಬೆಂಗಾಲಿಯಲ್ಲಿ ಮಾತನಾಡುವುದನ್ನು ಕಾಣಬಹುದು.
ಹಲೀಮಾ ಪ್ರಕಾರ, ಲಿವಿಂಗ್‌ಸ್ಟೋನ್ 1980 ರ ದಶಕದಲ್ಲಿ ತನ್ನ ರೋಗಿಗಳು ಏನು ಹೇಳುತ್ತಿದ್ದಾರೆಂದು ಅರ್ಥಮಾಡಿಕೊಳ್ಳಲು ಬಂಗಾಳಿ ಭಾಷೆಯನ್ನು ಕಲಿತರು ಎಂದಿದ್ದಾರೆ. ಏಕೆಂದರೆ ಆ ಸಮಯದಲ್ಲಿ ಯಾವುದೇ ವ್ಯಾಖ್ಯಾನಕಾರರು ಇಲ್ಲದ ಕಾರಣ ತನ್ನ ರೋಗಿಗಳನ್ನು ಅರ್ಥಮಾಡಿಕೊಳ್ಳಲು 80 ರ ದಶಕದಲ್ಲಿ ಬಂಗಾಳಿ ಭಾಷೆ ಕಲಿತೆ ಎಂದು ಅವರು ಹೇಳಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇವರ ಈ ಮಾತಿಗೆ ಅನೇಕ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
https://twitter.com/HalimaNyomi/status/1633456413094604800?ref_src=twsrc%5Etfw%7Ctwcamp%5Etweetembed%7Ctwterm%5E1633456413094604800%7Ctwgr%5Ed70e9cf1474a41cf7b853be1888ba06e7003ad99%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fvideo-of-london-doctor-speaking-in-fluent-bengali-goes-viral-internet-is-mighty-impressed-2345560-2023-03-12
https://twitter.com/RupaHuq/status/1633542992626606095?ref_src=twsrc%5Etfw%7Ctwcamp%5Etwe
https://twitter.com/GooRee/status/1633967224598716418?ref_src=twsrc%5Etfw%7Ctwcamp%5Etweetembed%7Ctwterm%5E1633967224598716418%7Ctwgr%5Ed70e9cf1474a41cf7b853be1888ba06e7003ad99%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fvideo-of-london-doctor-speaking-in-fluent-bengali-goes-viral-internet-is-mighty-impressed-2345560-2023-03-12