ಚೌಕಾಕೃತಿಯ ಚಕ್ರಗಳ ಮೇಲೆ ಚಲಿಸುತ್ತೆ ಈ ಬೈಸಿಕಲ್….!

ವಿಜ್ಞಾನದ ಕುರಿತು ಮಾನವನ ಒಂದೊಂದು ಕುತೂಹಲ ತಣಿಯುತ್ತಾ ಸಾಗಿದಂತೆ ತಂತ್ರಜ್ಞಾನದಲ್ಲಿ ಸುಧಾರಣೆಗಳು ಆಗುತ್ತಲೇ ಇರುತ್ತವೆ. ಈ ತಾಂತ್ರಿಕ ಸುಧಾರಣೆಗೆ ಕೊನೆ ಮೊದಲೆಂಬುದೇ ಇಲ್ಲ.

ಇಂಜಿನಿಯರ್‌ ಸೆರ್ಗಿ ಗಾರ್ಡೆವ್‌‌ ವಿನೂತನವಾದ ಬೈಸಿಕಲ್ ಒಂದನ್ನು ವಿನ್ಯಾಸಗೊಳಿಸಿದ್ದಾರೆ.

ಸಾಮಾನ್ಯವಾಗಿ ಬೈಸಿಕಲ್‌ಗಳಿಗೆ ವೃತ್ತಾಕಾರದ ಚಕ್ರಗಳಿದ್ದರೆ, ಈ ಬೈಸಿಕಲ್‌ಗೆ ಚೌಕಾಕಾರದ ಚಕ್ರಗಳಿವೆ.

ಯೂಟ್ಯೂಬ್‌ನಲ್ಲಿ ಟೆಕ್‌ ಸವ್ವಿ ಚಾನೆಲ್ ಒಂದನ್ನು, ಕ್ಯೂ, ಹೊಂದಿರುವ ಸೆರ್ಗಿ ತಮ್ಮ ಲೇಟೆಸ್ಟ್‌ ಬೈಸಿಕಲ್ ವಿನ್ಯಾಸದಿಂದ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ಅಕ್ಷರಶಃ ದಂಗು ಬಡಿಸಿದ್ದಾರೆ.

ಅಂದಹಾಗೆ ಈ ಚೌಕಾಕೃತಿಯ ಚಕ್ರಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದ್ದು, ನೋಡುಗರನ್ನು ದಂಗು ಬಡಿಸಿವೆ. ಇದರ ಕಾರ್ಯವನ್ನೊಮ್ಮೆ ನೀವೂ ನೋಡಿ ಆನಂದಿಸಿ.

https://twitter.com/Rainmaker1973/status/1645813733225291777?ref_src=twsrc%5Etfw%7Ctwcamp%5Etweetembed%7Ctwterm%5E1645813733225291777%7Ctwgr%5E2673ce1aba0e41906cdcf3e20a4979e2dc5c0691%7Ctwcon%5Es1_&ref_url=https%3A%2F%2Fwww.news18.com%2Fbuzz%2Fvideo-of-bicycle-running-on-square-wheels-leaves-internet-stunned-7555093.html

https://twitter.com/Rainmaker1973/status/1645813733225291777?ref_src=twsrc%5Etfw%7Ctwcamp%5Etweetembed%7Ctwterm%5E1645833291415580672%7Ctwgr%5E2673ce1aba0e41906cdcf3e20a4979e2dc5c0691%7Ctwcon%5Es2_&ref_url=https%3A%2F%2Fwww.news18.com%2Fbuzz%2Fvideo-of-bicycle-running-on-square-wheels-leaves-internet-stunned-7555093.html

https://twitter.com/Rainmaker1973/status/1645813733225291777?ref_src=twsrc%5Etfw%7Ctwcamp%5Etweetembed%7Ctwterm%5E1645844000602206209%7Ctwgr%5E2673ce1aba0e41906cdcf3e20a4979e2dc5c0691%7Ctwcon%5Es2_&ref_url=https%3A%2F%2Fwww.news18.com%2Fbuzz%2Fvideo-of-bicycle-running-on-square-wheels-leaves-internet-stunned-7555093.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read