ಕಾರಿನಲ್ಲಿ ಇಬ್ಬರು ಹುಡುಗಿಯರ ಜೊತೆ ರಾಸಲೀಲೆ ನಡೆಸಿದ ವ್ಯಕ್ತಿಯೊಬ್ಬನ ವಿಡಿಯೋ ವೈರಲ್ ಆಗಿದೆ. ಘಟನೆ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಡೆದಿದೆ. ಅಲ್ಲಿನ ಪ್ರಸಿದ್ಧ ಕಾಳಿಕಾ ಹವೇಲಿ ರೆಸ್ಟೊರೆಂಟ್ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿ ಇಬ್ಬರು ಮಹಿಳೆಯರೊಂದಿಗೆ ವ್ಯಕ್ತಿಯೊಬ್ಬ ಶಾರೀರಿಕ ಸಂಬಂಧ ಬೆಳೆಸಿದ್ದಾನೆ. ಘಟನೆ ನಡೆದಿದ್ದು ಯಾವಾಗ ಎಂಬ ಬಗ್ಗೆ ಮಾಹಿತಿ ಇಲ್ಲವಾದ್ರೂ, ಎಕ್ಸ್ ಖಾತೆಯಲ್ಲಿ ವಿಡಿಯೋವನ್ನು ಸೋಮವಾರ ಪೋಸ್ಟ್ ಮಾಡಲಾಗಿದೆ.
ಕಾರಿನೊಳಗೆ ವ್ಯಕ್ತಿ ಇಬ್ಬರು ಮಹಿಳೆಯರನ್ನು ಹಿಡಿದು ಚುಂಬಿಸುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ನೋಡ್ಬಹುದು. ಕಾರಿನ ಮೇಲೆ ಬಿಜೆಪಿ ಧ್ವಜವಿದೆ. ವಿಡಿಯೋ ವೈರಲ್ ಆದ ನಂತರ ಬಾರಾಬಂಕಿ ಪೊಲೀಸರು, ದೂರು ಸ್ವೀಕರಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 27 ರಲ್ಲಿರುವ ರೆಸ್ಟೋರೆಂಟ್‌ನ ಹೊರಗೆ ಈ ಘಟನೆ ನಡೆದಿದ್ದು, ಅನೇಕ ಜನರು ಆಹಾರ ಸೇವಿಸಲು ಇಲ್ಲಿಗೆ ಬರ್ತಾರೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರ ಪ್ರಕಾರ, ವಾಹನದ ನೋಂದಣಿ ಸಂಖ್ಯೆ ರಾಯ್ ಬರೇಲಿ ಜಿಲ್ಲೆಗೆ ಸೇರಿದೆ.
https://twitter.com/ojha_journalist/status/1822893410056818992?ref_src=twsrc%5Etfw%7Ctwcamp%5Etweetembed%7Ctwterm%5E1822893410056818992%7Ctwgr%5E6f28e85909d5fcfd242edfa2c70ea98afdf36926%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fvideomanseenengagedinthreesomeinsideparkedcaratfamouskalikahavelirestaurantinraebareliviralvideopromptspoliceprobe-newsid-n626259493