SHOCKING : ಆಹಾರ ನೀಡುವ ವೇಳೆ ಮಹಿಳೆ ಮೇಲೆ ಆನೆ ದಾಳಿ ; ವಿಡಿಯೋ ವೈರಲ್ |Video

ಆನೆಗಳನ್ನು ಸಾಮಾನ್ಯವಾಗಿ ಸೌಮ್ಯ ಎಂದು ಕರೆಯಲಾಗುತ್ತದೆ ಆದರೆ ಕೆಲವೊಮ್ಮೆ ಅವು ಭಯಾನಕ ರೂಪ ತಾಳಬಹುದು. ಪ್ರವಾಸಿ ವಾಹನಗಳನ್ನು ಬೆನ್ನಟ್ಟುವುದರಿಂದ ಹಿಡಿದು ಜನರಿಂದ ತುಳಿದು ಸಾಯಿಸುವರೆಗೂ ಆಗಾಗ್ಗೆ ಹಲವು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ.

ಆನೆಯೊಂದು ಮಹಿಳೆ ಮೇಲೆ ದಾಳಿ ನಡೆಸಿದ ವೀಡಿಯೊ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಮಹಿಳೆ ಆನೆಯೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು ಮತ್ತು ಅದು ಊಟವನ್ನು ತಿನ್ನುವಲ್ಲಿ ಬ್ಯುಸಿಯಾಗಿದ್ದಾಗ ಹತ್ತಿರ ಹೋದ ಮಹಿಳೆ ಮೇಲೆ ಆನೆ ದಾಳಿ ಮಾಡುತ್ತದೆ . ಮಹಿಳೆ ಎದ್ನೋ..ಬಿದ್ನೋ ಎಂದು ಅಲ್ಲಿಂದ ಓಡುತ್ತಾರೆ. ಸದ್ಯ, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

https://twitter.com/i/status/1760371589613273522

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read