ಸಸ್ಯಹಾರಿಗಳು ಕ್ಯಾಲ್ಸಿಯಂ ಹೆಚ್ಚಿಸಿಕೊಳ್ಳಲು ಸೇವಿಸಿ ಈ ಆಹಾರ

ದೇಹದ ಮೂಳೆಗಳು ಬೆಳವಣಿಗೆ ಹೊಂದಲು ಕ್ಯಾಲ್ಸಿಯಂ ಬೇಕು.

ಕೆಲವರು ಸೇವಿಸುವ ಆಹಾರವು ಕ್ಯಾಲ್ಸಿಯಂ ಅನ್ನು ಪೂರೈಸುವುದಿಲ್ಲ. ಮಾಂಸಹಾರಿಗಳಿಗಿಂತ ಸಸ್ಯಹಾರಿಗಳು ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಾರೆ. ಹಾಗಾಗಿ ಸಸ್ಯಹಾರಿಗಳು ದೇಹದಲ್ಲಿ ಕ್ಯಾಲ್ಸಿಯಂ ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ.

*ಬೀಜಗಳು : ಗಸಗಸೆ, ಎಳ್ಳು, ಕಡಲೆಕಾಯಿ, ಚಿಯಾ ಬೀಜಗಳಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುತ್ತದೆ. ಹಾಗೇ ಇವುಗಳಲ್ಲಿ ಪ್ರೋಟೀನ್ ಮತ್ತು ಆರೋಗ್ಯಕರವಾದ ಕೊಬ್ಬಗಳು ಇರುತ್ತದೆ.

*ಸೊಪ್ಪುಗಳು : ಪಾಲಕ್ ಮುಂತಾದ ಸೊಪ್ಪುಗಳು ಉತ್ತಮವಾದ ಕ್ಯಾಲ್ಸಿಯಂ ಪ್ರಮಾಣವನ್ನು ಹೊಂದಿರುತ್ತದೆ.

*ಬೀನ್ಸ್ ಮತ್ತು ಮಸೂರ್ ದಾಲ್ : ಇವುಗಳಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುತ್ತದೆ. ಒಂದು ಕಪ್ ಬೀನ್ಸ್ ಮತ್ತು ಮಸೂರ್ ದಾಲ್ 24% ನಷ್ಟು ಕ್ಯಾಲ್ಸಿಯಂ ನೀಡುತ್ತದೆ.

*ಬಾದಾಮಿ : ಬಾದಾಮಿಯಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಇದೆ. ಜೊತೆಗೆ ಇದು ಉತ್ತಮವಾದ ಫೈಬರ್, ಆರೋಗ್ಯಕರವಾದ ಕೊಬ್ಬನ್ನು ಹೊಂದಿದೆ.

*ಸಿರಿಧಾನ್ಯಗಳು : ಸಿರಿಧಾನ್ಯ ಗಳಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read