Vastu Tips : ಅಪ್ಪಿತಪ್ಪಿಯೂ ಪರ್ಸ್ ನಲ್ಲಿ ಈ ವಸ್ತುಗಳನ್ನು ಇಡಬೇಡಿ

ಹಣಕಾಸು ವೃದ್ಧಿಯಾಗ್ಬೇಕು, ಆರ್ಥಿಕ ಸಮಸ್ಯೆ ದೂರವಾಗಬೇಕು ಅಂತ ಎಲ್ಲರೂ ಬಯಸ್ತಾರೆ. ವಾಸ್ತುಶಾಸ್ತ್ರ ಇದಕ್ಕೆ ಅನೇಕ ಸಲಹೆಗಳನ್ನು ನೀಡಿದೆ. ಅದ್ರಲ್ಲಿ ಪರ್ಸ್‌ ಕೂಡ ಒಂದು. ನಮ್ಮ ಪರ್ಸ್‌ ನಲ್ಲಿಟ್ಟುಕೊಳ್ಳುವ ಕೆಲ ವಸ್ತುಗಳು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಇದ್ರಿಂದ ಆರ್ಥಿಕ ನಷ್ಟದ ಜೊತೆ ಅನೇಕ ಸಮಸ್ಯೆಗಳು ಎದುರಾಗುತ್ತವೆ.

ಪರ್ಸ್‌ ನಲ್ಲಿ ಈ ವಸ್ತು ಇಡಬೇಡಿ :

  • ಯಾವುದೇ ವಸ್ತುವನ್ನು ಖರೀದಿಸಿದ ನಂತರ ಅದರ ಬಿಲ್ ಅನ್ನು ಪರ್ಸ್‌ನಲ್ಲಿ ಇಡುವ ಅಭ್ಯಾಸ ಅನೇಕರಿಗೆ ಇರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಯಾವುದೇ ವಸ್ತುವಿನ ಬಿಲ್‌ಗಳನ್ನು ಪರ್ಸ್‌ನಲ್ಲಿ ಇಡಬಾರದು. ನಿರುಪಯುಕ್ತ ಕಾಗದಗಳನ್ನು ಪರ್ಸ್‌ನಲ್ಲಿ ಇಡುವುದರಿಂದ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ ಮತ್ತು ಹಣವು ಪರ್ಸ್‌ನಲ್ಲಿ ಉಳಿಯುವುದಿಲ್ಲ.
  • ಯಾವುದೇ ಜೀವಂತ ಅಥವಾ ಸತ್ತ ವ್ಯಕ್ತಿಯ ಫೋಟೋವನ್ನು ತಪ್ಪಾಗಿಯೂ ಪರ್ಸ್‌ನಲ್ಲಿ ಇಟ್ಟುಕೊಳ್ಳಬಾರದು. ಪರ್ಸ್‌ನಲ್ಲಿ ವ್ಯಕ್ತಿಗಳ ಫೋಟೋ ಮಾತ್ರವಲ್ಲ ದೇವರ ಫೋಟೋ ಕೂಡ ಇಡಬಾರದು. ಇದ್ರಿಂದ ವ್ಯಕ್ತಿಯ ಸಾಲ ಹೆಚ್ಚುತ್ತದೆ. ವಾಸ್ತು ದೋಷ ಉಂಟಾಗುತ್ತದೆ.
  • ನೋಟುಗಳನ್ನು ಮಡಚಿ ಪರ್ಸ್‌ ನಲ್ಲಿ ಇಡಬೇಡಿ. ಅನೇಕರು ನೋಟುಗಳನ್ನು ಮಡಚಿ ಇಲ್ಲವೆ ಮುದ್ದೆಗಟ್ಟಿ ಇಡುತ್ತಾರೆ. ಇದು ವಾಸ್ತು ದೋಷವನ್ನು ಉಂಟುಮಾಡುತ್ತದೆ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ.
  • ವಾಸ್ತು ಶಾಸ್ತ್ರದ ಪ್ರಕಾರ ಕೀಗಳನ್ನು ಪರ್ಸ್‌ನಲ್ಲಿ ಇಡಬಾರದು. ಕೀ ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ. ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ.
  • ವಾಸ್ತು ಶಾಸ್ತ್ರದ ಪ್ರಕಾರ, ಹರಿದ ನೋಟುಗಳನ್ನು ಪರ್ಸ್ ನಲ್ಲಿ ಇಡಬಾರದು. ನಿಮ್ಮ ಪರ್ಸ್‌ನಲ್ಲಿ ಅಂತಹ ಯಾವುದೇ ನೋಟು ಇದ್ದರೆ, ತಕ್ಷಣ ಅದನ್ನು ತೆಗೆಯಿರಿ.
  • ನಿಮ್ಮ ಪರ್ಸ್ ಹರಿದಿದ್ದರೆ, ಅದನ್ನು ಬಳಸಬೇಡಿ. ಹರಿದ ಪರ್ಸ್ ಲಕ್ಷ್ಮಿ ದೇವಿ ಕೋಪಕ್ಕೆ ಕಾರಣವಾಗುತ್ತದೆ.
  • ವಾಸ್ತು ಪ್ರಕಾರ, ಎರವಲು ಪಡೆದ ಹಣವನ್ನು ಎಂದಿಗೂ ಪರ್ಸ್‌ನಲ್ಲಿ ಇಡಬಾರದು. ಹೀಗೆ ಮಾಡುವುದರಿಂದ ಸಾಲ ಹೆಚ್ಚಾಗುತ್ತದೆ.
  • – ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿ ಜ್ಯೋತಿಷ್ಯ ಪೀಠಂ

    ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ – ಪ್ರೇಮ, ದಾಂಪತ್ಯ, ವೈವಾಹಿಕ, ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋಕ್ತವಾದ ಮಾರ್ಗವನ್ನು ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ.

    ತಪ್ಪದೆ ಕರೆ ಮಾಡಿ:
    ಪಂಡಿತ್ ಕೇಶವ್ ಕೃಷ್ಣ ಭಟ್ (ಜ್ಯೋತಿಷ್ಯ ಶಾಸ್ತ್ರಜ್ಞರು) 8971498358

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read