ಕೆಲಸಗಾರನಾದ ನನ್ನನ್ನು ಜನ ನಿರುದ್ಯೋಗಿಯನ್ನಾಗಿ ಮಾಡಿದ್ದಾರೆ: ಸೋಮಣ್ಣ

ಬೆಂಗಳೂರು: ಶ್ರಮಜೀವಿ ಮತ್ತು ಕೆಲಸಗಾರನಾಗಿದ್ದ ನನ್ನನ್ನು ಜನ ನಿರುದ್ಯೋಗಿಯನ್ನಾಗಿ ಮಾಡಿದ್ದಾರೆ. ಜನರ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ ಎಂದು ಹೇಳುತ್ತಲೇ ಬೇಸರ ವ್ಯಕ್ತಪಡಿಸಿದ ವಿ. ಸೋಮಣ್ಣ ಪರಿಶ್ರಮ ಜೀವಿ, ಕೆಲಸಗಾರನದ ನನ್ನನ್ನು ಜನ ನಿರುದ್ಯೋಗಿಯನ್ನಾಗಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಬೆಳಿಗ್ಗೆ 4 ಗಂಟೆಗೆ ಏಳುವ ಅಭ್ಯಾಸ ಇರುವ ನನಗೆ ಈಗ ಎದ್ದು ಏನು ಮಾಡೋದು ಎನ್ನುವಂತಾಗಿದೆ. ನನ್ನ ಮಗನನ್ನೇ ಉತ್ತರಾಧಿಕಾರಿ ಮಾಡುವ ಮನಸ್ಸಿದೆ. ಈ ಬಾರಿ ನನಗೆ ಟಿಕೆಟ್ ಬೇಡ, ಮಗನಿಗೆ ಕೊಡಿ ಎಂದು ಹೈಕಮಾಂಡ್ ಗೆ ಮನವಿ ಮಾಡಿದ್ದೆ. ಆದರೂ ಎರಡು ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ನೀಡಲಾಗಿತ್ತು. ಜನರ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read