ಉದ್ದವಾದ ಮತ್ತು ದಪ್ಪವಾದ ಕೂದಲು ನಿಮ್ಮದಾಗಲು ಬಳಸಿ ಬೀಟ್‌ ರೂಟ್

ನಿಮ್ಮ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕೂದಲು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಪ್ರತಿಯೊಬ್ಬ ಮಹಿಳೆಯು ಉದ್ದವಾದ ಮತ್ತು ದಪ್ಪವಾದ ಕೂದಲನ್ನು ಹೊಂದಲು ಬಯಸುತ್ತಾಳೆ. ಆದಕಾರಣ ಕೂದಲಿಗೆ ಬೀಟ್ ರೂಟ್ ಅನ್ನು ಬಳಸಿ.

1 ಕಪ್ ಬೀಟ್ ರೂಟ್ ಪೇಸ್ಟ್ ಗೆ 1 ಚಮಚ ಕಾಫಿ ಪುಡಿ, 1 ಚಮಚ ಶುಂಠಿ ರಸ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 1 ಗಂಟೆಯ ನಂತರ ಕೂದಲನ್ನು ತೊಳೆಯಿರಿ. ಇದು ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಇದು ಬಿಳಿ ಕೂದಲಿನ ಸಮಸ್ಯೆಯನ್ನು ನಿವಾರಿಸುತ್ತದೆ.

 1 ಕಪ್ ಬೀಟ್ ರೂಟ್ ಪೇಸ್ಟ್ ಗೆ 1ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ. 1 ಗಂಟೆಯ ಬಳಿಕ ವಾಶ್ ಮಾಡಿ. ಆಪಲ್ ಸೈಡರ್ ವಿನೆಗರ್ ನೆತ್ತಿಯ ಪಿಎಚ್ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಇದು ಕೂದಲಿನ ಹೊರಪೊರೆಯನ್ನು ಮುಚ್ಚಿ ಕೂದಲನ್ನು ಆರೋಗ್ಯವಾಗಿರಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read