ಸಭೆ ಸಮಾರಂಭಗಳಿಗೆ ಹೋಗುವಾಗ ಹುಡುಗಿಯರು ಬಹಳ ಅಂದವಾಗಿ ಕಾಣಲು ಮೇಕಪ್ ಮಾಡಿಕೊಳ್ಳುಖತ್ತಾರೆ. ಮೇಕಪ್ ಮಾಡಲು ಮುಖ್ಯವಾಗಿ ಬೇಕಾಗುವುದು ಪೌಂಡೇಶನ್ ಕ್ರೀಂ. ಆದರೆ ಈ ಫೌಂಡೇಶನ್ ಕ್ರಿಂನ್ನು ಕೆಲವೊಂದು ಸಂದರ್ಭಗಳಲ್ಲಿ ಬಳಸಬಾರದು. ಅದರ ಬದಲಾಗಿ ಬಿಬಿ ಕ್ರೀಂನ್ನು ಬಳಸಿದರೆ ಉತ್ತಮ.
*ನಿಮ್ಮ ಮುಖದಲ್ಲಿ ಮೊಡವೆ, ಗುಳ್ಳೆಗಳಾಗಿದ್ದಾಗ ಅದನ್ನು ಮುಚ್ಚಿಕೊಳ್ಳಲು ಪೌಂಡೇಶನ್ ಬಳಸಬೇಡಿ. ಇದರಿಂದ ಚರ್ಮದಲ್ಲಿ ಬಿರುಕುಗಳು ಮೂಡುತ್ತದೆ. ಇದರಿಂದ ಕಿರಿಕಿರಿ ಉಂಟಾಗುತ್ತದೆ. ಹಾಗಾಗಿ ಪೌಂಡೇಶನ್ ಬದಲು ಬಿಬಿ ಕ್ರೀಂ ಬಳಸಿ.