US Open 2023 : ವಿಶ್ವದ ನಂ.1 ಆಟಗಾರ್ತಿಯನ್ನು ಸೋಲಿಸಿ ಚೊಚ್ಚಲ `ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ’ ಗೆದ್ದ ಕೊಕೊ ಗಾಫ್

ಯುಎಸ್ ಓಪನ್ 2023 ರ ಫೈನಲ್ ನಲ್ಲಿ ಕೊಕೊ ಗೌಫ್ ವಿಶ್ವದ ನಂ.1 ಆಟಗಾರ್ತಿ ಆರ್ನಾ ಸಬಲೆಂಕಾ ಅವರನ್ನು ಸೋಲಿಸಿ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದರು.

ಆರ್ಥರ್ ಆಶೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗಾಫ್ 2-6, 6-3, 6-2 ಸೆಟ್ ಗಳಿಂದ ಗೆದ್ದರು. ಈ ಮೂಲಕ ಸೆರೆನಾ ವಿಲಿಯಮ್ಸ್ ಬಳಿಕ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಗೌಫ್ ಪಾತ್ರರಾದರು. 1999ರಲ್ಲಿ ಸೆರೆನಾ 18 ವರ್ಷದವಳಿದ್ದಾಗ ಫೈನಲ್ನಲ್ಲಿ ಮಾರ್ಟಿನಾ ಹಿಂಗಿಸ್ ಅವರನ್ನು 6-3, 7-6 (7-4) ಸೆಟ್ಗಳಿಂದ ಸೋಲಿಸಿದ್ದರು.

https://twitter.com/usopen/status/1700636765915128223?ref_src=twsrc%5Etfw%7Ctwcamp%5Etweetembed%7Ctwterm%5E1700636765915128223%7Ctwgr%5Ee70f340368c052288743038dac1688f2fdf8771d%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fforyou%3Fmode%3Dpwalaunch%3Dtrue

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read