UPI- Alert : ಆನ್‌ ಲೈನ್‌ ವಂಚನೆ ತಡೆಗೆ ಮಹತ್ವದ ಕ್ರಮ : 5,000 ರೂ.ಗಿಂತ ಹೆಚ್ಚಿನ ಡಿಜಿಟಲ್ ಪಾವತಿಗೆ ಕರೆ \ಸಂದೇಶ

ನವದೆಹಲಿ : ಆರ್ಥಿಕ ವಂಚನೆಯನ್ನು ತಡೆಯಲು ಬ್ಯಾಂಕ್‌ ಗಳು ಮಹತ್ವದ ಕ್ರಮ ಕೈಗೊಂಡಿದ್ದು, ಇನ್ಮುಂದೆ ಡೆಬಿಟ್‌  ಮಾಡುವ ಮೊದಲು ಪರಿಶೀಲನಾ ಸಂದೇಶ ಅಥವಾ ಕರೆ ಬರಬಹುದಾಗಿದೆ.

ಹೌದು, ಯುಪಿಐನಂತಹ ಆನ್ಲೈನ್ ಪಾವತಿ ವ್ಯವಸ್ಥೆಯಿಂದ ಯಾರಾದರೂ 5000 ರೂ.ಗಳನ್ನು ಡೆಬಿಟ್‌ ಬಯಸಿದರೆ, ಮೊತ್ತವನ್ನು ಡೆಬಿಟ್ ಮಾಡುವ ಮೊದಲು ಪರಿಶೀಲನಾ ಸಂದೇಶ ಅಥವಾ ಕರೆ ಮಾಡಬಹುದು, ವಹಿವಾಟಿನ ದೃಢೀಕರಣವನ್ನು ಕೇಳಬಹುದು.

ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ, ಹಣಕಾಸು ಸಂಸ್ಥೆಗಳು 5,000 ರೂ.ಗಿಂತ ಹೆಚ್ಚಿನ ಡಿಜಿಟಲ್ ಪಾವತಿ ವಹಿವಾಟುಗಳಿಗೆ ಕ್ಷಿಪ್ರ ಎಚ್ಚರಿಕೆ ವ್ಯವಸ್ಥೆಯನ್ನು ಜಾರಿಗೆ ತರಬಹುದು. “ಹೊಸ ಬಳಕೆದಾರರು ಅಥವಾ ಮಾರಾಟಗಾರರನ್ನು ಒಳಗೊಂಡ ವಹಿವಾಟುಗಳಿಗೆ ಮಾತ್ರ ಇದನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ.

https://twitter.com/business_today/status/1730165906972807193?ref_src=twsrc%5Etfw%7Ctwcamp%5Etweetembed%7Ctwterm%5E1730165906972807193%7Ctwgr%5E92d6be5e5e082d0a2c0595413708075fa99bca50%7Ctwcon%5Es1_c10&ref_url=https%3A%2F%2Fapi-news.dailyhunt.in%2F

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read