ಸಾಕು ನಾಯಿಯನ್ನು ವಾಕಿಂಗ್ ಕರೆದೊಯ್ದ ಮಹಿಳೆಯೊಬ್ಬರ ಮೇಲೆ ಬೀದಿ ನಾಯಿಗಳು ದಾಳಿಗೆ ಮುಂದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೋಯಿಡಾದ ಸೆಕ್ಟರ್-78ರಲ್ಲಿ ಈ ಘಟನೆ ಜರುಗಿದೆ.
ಸಾಕು ನಾಯಿಯನ್ನು ತಮ್ಮ ಕೈಗಳಲ್ಲಿ ತಬ್ಬಿಕೊಂಡು ಓಡಿ ಹೋಗುತ್ತಿರುವ ಈ ಮಹಿಳೆಯನ್ನು ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದಿವೆ. ಮಂಗಳವಾರ ಸಂಜೆ ತನ್ನ ಸಾಕು ನಾಯಿಯನ್ನು ಸೊಸೈಟಿ ಪಾರ್ಕ್ ಬಳಿ ವಾಕಿಂಗ್‌ಗೆ ಕರೆದೊಯ್ದ ಮಹಿಳೆಗೆ ಹೀಗೆ ಆಗಿದೆ.
ವಸತಿ ಸೊಸೈಟಿಯ ನಿವಾಸಿಯೊಬ್ಬರು ಘಟನೆಯ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
शहर की सबसे वीवीआईपी सोसाइटी को में शामिल सेक्टर 78 महागुन सोसाइटी में लावारिस कुत्तों ने महिला पर इस तरह हमला किया। वीडियो 17 फ्लोर पर खड़े एक व्यक्ति ने बनाया। लगातार घटनाएं बढ़ रही जिम्मेदार मौन है। कोई ठोस कदम नहीं उठाया जा रहा है। @dmgbnagar @noida_authority @Noida7x pic.twitter.com/Z3XpQvEx2H
— lal singh (@lalclicks) April 19, 2023
ग्रेटर नोएडा वेस्ट की एस एस्पायर सोसाइटी बढ़ रहा आवारा कुत्तों आतंक। सोसाइटी में रहने वाले एक निवासी पर देर रात कुत्ते ने किया हमला, पालतू कुत्ते को उनके चंगुल से बचाया। लगातार 12वी घटना, जिम्मेदार चुप है।@Live_Hindustan@CeoNoida @OfficialGNIDA pic.twitter.com/o3HPXWonsI
— Siddharth Agarwal 🇮🇳 (@siddharth2596) March 11, 2023