ಅಕ್ರಮ ಸಂಬಂಧದ ಶಂಕೆ: ಜೋಡಿಯನ್ನು ಕಟ್ಟಿ ಹಾಕಿ ಥಳಿಸಿದ ಗ್ರಾಮಸ್ಥರು

ಉನ್ನಾವ್: ಉನ್ನಾವ್‌ನ ಬರಸಾಗ್ವಾರ್‌ನಿಂದ ಆಘಾತಕಾರಿ ವಿಡಿಯೋ ವೈರಲ್​ ಆಗಿದೆ. ಮಲುಹಖೇಡದ ಗ್ರಾಮಸ್ಥರು ಪುರುಷ ಮತ್ತು ಮಹಿಳೆಯನ್ನು ಬಟ್ಟೆಯಿಂದ ಕಟ್ಟಿಹಾಕಿ, ಅವರನ್ನು ತಬ್ಬಿಕೊಳ್ಳುವಂತೆ ಮಾಡಿ ಅನುಮಾನಿಸಿ ಅಮಾನುಷವಾಗಿ ಥಳಿಸಿದ ವಿಡಿಯೋ ಇದಾಗಿದೆ.

ವೀಡಿಯೊದಲ್ಲಿ, ಕೋಪಗೊಂಡ ಗ್ರಾಮಸ್ಥರು ನೆಲದ ಮೇಲೆ ಮಲಗಿರುವ ಪ್ರಜ್ಞಾಹೀನ ಜೋಡಿಯನ್ನು (ಸುರೇಶ್ ಮತ್ತು ಸೀಮಾ) ನಿಂದಿಸುವುದನ್ನು ಕೇಳಬಹುದು. ಅವರು ಒಬ್ಬರನ್ನೊಬ್ಬರು ತಬ್ಬಿಕೊಳ್ಳುವಂತೆ ಒಟ್ಟಿಗೆ ಕಟ್ಟಲಾಗಿದೆ.

ಗ್ರಾಮಸ್ಥರ ಪ್ರಕಾರ ಮಹಿಳೆ ಇಬ್ಬರು ಮಕ್ಕಳ ತಾಯಿ, ಅವಿವಾಹಿತ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಮಾರ್ಚ್ 9 ರ ರಾತ್ರಿ ಮಹಿಳೆಯ ಸಂಬಂಧಿಕರು ಇಬ್ಬರನ್ನು ಹಿಡಿದಿದ್ದಾರೆ. ಕೋಪಗೊಂಡ ಗ್ರಾಮಸ್ಥರು ಇಬ್ಬರನ್ನೂ ಕಟ್ಟಿಹಾಕಿದ್ದಾರೆ. ಮಾಹಿತಿ ಪಡೆದ ಉನ್ನಾವ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪುರುಷ ಮತ್ತು ಮಹಿಳೆಯನ್ನು ರಕ್ಷಿಸಿದ್ದು, ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

https://twitter.com/sanjayjourno/status/1634073455493787648?ref_src=twsrc%5Etfw%7Ctwcamp%5Etweetembed%7Ctwterm%5E1634073455493787648%7Ctwgr%5Efa8ce9404c01f8dd34a8a03124be3d3f533077e9%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fup-angry-villagers-tie-up-man-woman-together-beat-them-unconscious-on-doubts-of-affair-in-unnao-video-emerges

https://twitter.com/unnaopolice/status/1634089979096834049?ref_src=twsrc%5Etfw%7Ctwcamp%5Etweetembed%7Ctwterm%5E1634089979096834049%7Ctwgr%5Efa8ce9404c01f8dd34a8a03124be3d3f533077e9%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fup-angry-villagers-tie-up-man-woman-together-beat-them-unconscious-on-doubts-of-affair-in-unnao-video-emerges

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read