ನಾಲಿಗೆ ಮೇಲೆ ಕಪ್ಪು ಕಲೆಯಿದ್ದರೆ ಈ ಟ್ರಿಕ್ ಮಾಡಿ ನೋಡಿ

ಕೆಲವರಿಗೆ ನಾಲಿಗೆ ಮೇಲೆ ಕಪ್ಪು ಕಲೆಗಳಿರುತ್ತವೆ. ಕೆಲವರು ಇದನ್ನು ನಾಲಿಗೆ ಮೇಲೆ ಮಚ್ಚೆ ಎಂದು ಸುಮ್ಮನಾಗುತ್ತಾರೆ. ಇನ್ನು ಕೆಲವರಿಗೆ ಕಪ್ಪು ಕಲೆಗಳು ಮುಜುಗರವುಂಟು ಮಾಡುತ್ತದೆ. ಇದನ್ನು ಹೋಗಲಾಡಿಸಲು ಈ ಟ್ರಿಕ್ ಮಾಡಿ ನೋಡಿ.

* ಪ್ರತಿ ನಿತ್ಯ ಕಹಿ ಬೇವಿನ ಎಲೆಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಆರಿಸಿ ಅದರಿಂದ ಬಾಯಿ ಮುಕ್ಕಳಿಸಿಕೊಳ್ಳಿ.

* ಪೈನಾಪಲ್, ಕಿತ್ತಳೆಯಂತಹ ವಿಟಮಿನ್ ಸಿ ಅಂಶವಿರುವ ಹಣ್ಣುಗಳನ್ನು ಹೆಚ್ಚು ಸೇವಿಸಿ.

* ಕಪ್ಪು ಕಲೆಗಳಿರುವ ಭಾಗಕ್ಕೆ ಅಲೋವೆರಾ ಜೆಲ್ ಹಚ್ಚಿ ಅಥವಾ ಪ್ರತಿನಿತ್ಯ ಅಲೋವೆರಾ ಜ್ಯೂಸ್ ಸೇವಿಸಿ.

* ಚಕ್ಕೆ ಮತ್ತು ಲವಂಗ ಹಾಕಿದ ನೀರು ಕುದಿಸಿ ಅದರಿಂದ ಬಾಯಿ ಮುಕ್ಕಳಿಸಿಕೊಳ್ಳಿ.

* ಪ್ರತಿ ನಿತ್ಯ ಆ ಭಾಗಕ್ಕೆ ಬೆಳ್ಳುಳ್ಳಿ ಎಸಳುಗಳಿಂದ ಉಜ್ಜಿಕೊಳ್ಳಿ. ಹೀಗೆ ಮಾಡುವುದರಿಂದ ಕಪ್ಪು ಕಲೆಗಳು ನಿಧಾನಕ್ಕೆ ಮಾಯವಾಗುವುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read