ʼಹಿಮ್ಮಡಿʼ ನೋವು ನಿವಾರಣೆಗೆ ಮನೆಯಲ್ಲಿಯೇ ನೀಡಿ ಈ ರೀತಿ ಚಿಕಿತ್ಸೆ

ಹೈ ಹೀಲ್ಡ್ ಚಪ್ಪಲಿಗಳನ್ನು ಹಾಕುವುದರಿಂದ, ಸರಿಯಾಗಿ ಹೊಂದಿಕೊಳ್ಳದ ಬೂಟುಗಳನ್ನು ಧರಿಸುವುದರಿಂದ, ಗಟ್ಟಿಯಾದ ನೆಲದಲ್ಲಿ ನಡೆಯುವುದರಿಂದ ಕೆಲವರಿಗೆ ಹಿಮ್ಮಡಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ನೋವನ್ನು ನಿವಾರಿಸಲು ಮನೆಯಲ್ಲಿಯೇ ಈ ರೀತಿ ಚಿಕಿತ್ಸೆ ನೀಡಿ.

ಬೆಚ್ಚಗಿನ ನೀರಿನಲ್ಲಿ 3 ಚಮಚ ಎಪ್ಸಮ್ ಉಪ್ಪನ್ನು ಬೆರೆಸಿ ಅದರಲ್ಲಿ ನಿಮ್ಮ ಪಾದವನ್ನು 15ರಿಂದ 20 ನಿಮಿಷಗಳ ಕಾಲ ನೆನೆಸಿಡಿ.

ಬಳಿಕ ಮೊಯಿಶ್ಚರೈಸರ್ ಕ್ರೀಂ ಹಚ್ಚಿ. ಹೀಗೆ ನೋವು ಸಂಪೂರ್ಣವಾಗಿ ಹೋಗುವವರೆಗೆ ವಾರಕ್ಕೆ 2 ಬಾರಿ ಇದನ್ನು ಮಾಡಿ.

ಇನ್ನು ಐಸ್ ನ್ನು ನೋವಿರುವ ಸ್ಥಳದಲ್ಲಿ 15 ನಿಮಿಷಗಳ ಕಾಲ ಇಡಿ. ದಿನಕ್ಕೆ ಹಲವು ಬಾರಿ ಹೀಗೆ ಮಾಡಿದರೆ ನೋವು ಕಡಿಮೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read