ಬಾಂಗ್ಲಾದೇಶದ ವಾಯುಪಡೆಯ ತರಬೇತಿ ವಿಮಾನವೊಂದು ರಾಜಧಾನಿ ಢಾಕಾದಲ್ಲಿರುವ ಕಾಲೇಜು ಆವರಣದಲ್ಲಿ ಮಂಗಳವಾರ ಪತನಗೊಂಡು ಒಬ್ಬ ವ್ಯಕ್ತಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಬಾಂಗ್ಲಾದೇಶ ವಾಯುಪಡೆಯ ತರಬೇತಿ ವಿಮಾನವೊಂದು ಸೋಮವಾರ ಮಧ್ಯಾಹ್ನ ಢಾಕಾದ ಉತ್ತರ ಪ್ರದೇಶದ ಶಾಲಾ ಆವರಣಕ್ಕೆ ಅಪ್ಪಳಿಸಿತು, ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದರು ಮತ್ತು ಇತರರು ಗಾಯಗೊಂಡರು ಎಂದು ಮಿಲಿಟರಿ ಮತ್ತು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಮಾನವು ಮಧ್ಯಾಹ್ನ ಢಾಕಾದ ಉತ್ತರ ಪ್ರದೇಶದ ಮೈಲ್ಸ್ಟೋನ್ ಶಾಲೆ ಮತ್ತು ಕಾಲೇಜಿನ ಆವರಣದಲ್ಲಿ ಅಪ್ಪಳಿಸಿತು, ಅಲ್ಲಿ ಮಕ್ಕಳು ಇದ್ದರು.. ಪತನಗೊಂಡ ಎಫ್ -7 ಬಿಜಿಐ ವಿಮಾನವು ವಾಯುಪಡೆಗೆ ಸೇರಿದೆ ಎಂದು ಬಾಂಗ್ಲಾದೇಶ ಸೇನೆಯ ಸಾರ್ವಜನಿಕ ಸಂಪರ್ಕ ಕಚೇರಿ ಸಂಕ್ಷಿಪ್ತ ಹೇಳಿಕೆಯಲ್ಲಿ ದೃಢಪಡಿಸಿದೆ.
A #Bangladesh Air Force (BAF) training aircraft has crashed into Milestone College campus Atleast one person killed, numbers may rise. An “F-7 BGI” training aircraft crashed just after takeoff around 1:06pm,
— Tuhin Babu (@MdTuhinBabu9) July 21, 2025
video 2 pic.twitter.com/LyGyDmiWjl
A #Bangladesh Air Force (BAF) training aircraft has crashed into Milestone College campus Atleast one person killed, numbers may rise. An “F-7 BGI” training aircraft crashed just after takeoff around 1:06pm,
— Tuhin Babu (@MdTuhinBabu9) July 21, 2025
video 3 pic.twitter.com/he3X7cVK7A