BREAKING : ಬೆಂಗಳೂರಿನಲ್ಲಿ ‘ಹೆಲ್ಮೆಟ್’ ಧರಿಸದ ಟ್ರಾಫಿಕ್ ಪೊಲೀಸ್’ಗೆ ಬಿತ್ತು 500 ರೂ. ದಂಡ.!

ಬೆಂಗಳೂರು : ಬೆಂಗಳೂರಿನಲ್ಲಿ ಹೆಲ್ಮೆಟ್ ಧರಿಸದ ಟ್ರಾಫಿಕ್ ಪೊಲೀಸ್ ಗೆ 500 ರೂ ದಂಡ ವಿಧಿಸಲಾಗಿದೆ.

ಹೆಬ್ಬಾಳದ ಸಂಚಾರಿ ಠಾಣೆ ಪೊಲೀಸರು ಹೆಲ್ಮೆಟ್ ಧರಿಸದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ 500 ರೂ ದಂಡ ವಿಧಿಸಿದ್ದಾರೆ. ಹೆಲ್ಮೆಟ್ ಧರಿಸದೇ ಬೈಕ್ ನ ಹಿಂಬದಿ ಕುಳಿತ ಟ್ರಾಫಿಕ್ ಪೊಲೀಸಗೆ 500 ರೂ ದಂಡ ವಿಧಿಸಿದ್ದಾರೆ ಹೆಬ್ಬಾಳದ ಸಂಚಾರಿ ಠಾಣೆ ಪೊಲೀಸರು. ಈ ಮೂಲಕ ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಪೊಲೀಸರು ತೋರಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read