ಟ್ರಾಫಿಕ್ ಫೈನ್: ಶೇ. 50ರಷ್ಟು ರಿಯಾಯಿತಿ ಮೊದಲ ದಿನವೇ 22.49 ಲಕ್ಷ ರೂ. ದಂಡ ಸಂಗ್ರಹ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇಕಡ 50ರಷ್ಟು ರಿಯಾಯಿತಿ ನೀಡಲಾಗಿದ್ದು, ಮೊದಲ ದಿನವೇ 22.49 ಲಕ್ಷ ರೂಪಾಯಿ ದಂಡ ಸಂಗ್ರಹವಾಗಿದೆ.

ಫೆಬ್ರವರಿ 11 ರೊಳಗೆ ಸಂಚಾರ ಪೊಲೀಸರು ದಾಖಲಿಸಿದ ಇ- ಚಲನ್ ದಂಡ ಪಾವತಿಗೆ ಮೂರನೇ ಬಾರಿಗೆ ಶೇಕಡ 50ರಷ್ಟು ರಿಯಾಯಿತಿ ನೀಡಿ ಸಾರಿಗೆ ಇಲಾಖೆ ಬುಧವಾರ ಆದೇಶ ಹೊರಡಿಸಿದೆ. ರಿಯಾಯಿತಿ ದಂಡ ಸೌಲಭ್ಯ ಬಳಸಿಕೊಂಡ ವಾಹನ ಸವಾರರು ಮತ್ತು ಚಾಲಕರು ಗುರುವಾರ 7612 ಪ್ರಕರಣಗಳಲ್ಲಿ 22,49,600 ರೂ. ದಂಡ ಪಾವತಿಸಿದ್ದಾರೆ. ಸೆಪ್ಟೆಂಬರ್ 9 ರವರೆಗೂ ಶೇಕಡ 50ರಷ್ಟು ದಂಡಪಾವತಿಗೆ ಅವಕಾಶವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read