ಇಂದು ದಕ್ಷಿಣ ಆಫ್ರಿಕಾ – ಆಸ್ಟ್ರೇಲಿಯಾ ಮಹಾ ಸಂಗ್ರಾಮ

Australia vs South Africa Playing 11, ICC World Cup 2023: AUS vs SA Probable Lineup, Team News and Injury Update - myKhel

ವಿಶ್ವ ಕಪ್ ನಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಪಂದ್ಯವೆಂದರೆ ಹೋರಾಟ ಇದ್ದೇ ಇರುತ್ತದೆ. ಹಲವಾರು ವರ್ಷಗಳಿಂದ ಎರಡು ತಂಡಗಳ ನಡುವೆ ನಡೆದ ಪದ್ಯಗಳು ಹಲವಾರು ದಾಖಲೆ ಬರೆದಿವೆ. ವಿಶ್ವಕಪ್ ನ ಹತ್ತನೇ ಪಂದ್ಯ ಇದಾಗಿದ್ದು, ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಐಪಿಎಲ್ ನಲ್ಲಿ ಬ್ಯಾಟ್ಸ್ಮನ್ ಗಳು ಈ ಪಿಚ್ಚಿನಲ್ಲಿ ರನ್ ಗಳಿಸಲು ಸಾಕಷ್ಟು ಕಷ್ಟಪಟ್ಟಿದ್ದನ್ನು ನಾವು ನೋಡಿದ್ದೇವೆ. ಬೌಲರ್ಗಳಿಗೆ ಉಪಯುಕ್ತವಾದ ಕ್ರೀಡಾಂಗಣ ಇದಾಗಿದ್ದು, ಎರಡು ತಂಡಗಳು ಬಲಿಷ್ಠ ವಾಗಿದ್ದು, ಪ್ರೇಕ್ಷಕರಿಗೆ  ಸಾಕಷ್ಟು ಮನರಂಜನೆ ಸಿಗಲಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಪಂದ್ಯ ಪ್ರಸಾರವಾಗಲಿದೆ

https://twitter.com/cricketworldcup/status/1712287221758230906

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read