ಇಂದು ಇಂಗ್ಲೆಂಡ್ ಹಾಗೂ ಐರ್ಲ್ಯಾಂಡ್ ನಡುವಣ ಮೂರನೇ ಏಕದಿನ ಪಂದ್ಯ

ENG vs IRE 2023, 2nd ODI: Match Prediction, Dream11 Team, Fantasy Tips & Pitch Report | England vs Ireland | Cricket Times

ಇಂದು  ಇಂಗ್ಲೆಂಡ್ ಹಾಗೂ ಐರ್ಲ್ಯಾಂಡ್ ನಡುವೆ ಮೂರನೇ ಏಕದಿನ ಪಂದ್ಯ ನಡೆಯಲಿದ್ದು, ಸರಣಿ ಕೈ ವಶ ಮಾಡಿಕೊಳ್ಳಲು ಇಂಗ್ಲೆಂಡ್ ಸಜ್ಜಾಗಿದೆ.

ಐರ್ಲ್ಯಾಂಡ್ ತಂಡ ಕೂಡ ಬಲಿಷ್ಠ ಇಂಗ್ಲೆಂಡ್ ತಂಡದ ಜೊತೆ ಭರ್ಜರಿ ಪ್ರದರ್ಶನ ತೋರುತ್ತಿದೆ. ವಿಶ್ವಕಪ್ ಬರುವ ಮುನ್ನ ಇಂಗ್ಲೆಂಡ್ ತಂಡಕ್ಕೆ ಇದೊಂದು ಒಳ್ಳೆಯ ಅಭ್ಯಾಸ ಪಂದ್ಯವಾಗಿದೆ.

ಕಳೆದ ಬಾರಿ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದ್ದ ಇಂಗ್ಲೆಂಡ್ ಈ ಬಾರಿಯೂ ಬಲಿಷ್ಠ ತಂಡವನ್ನು ಹೊಂದಿದೆ. 9ನೇ ವಿಕೆಟ್ ಕ್ರಮಾಂಕದಲ್ಲಿ ಬರುವ ಬೌಲರ್ಗಳು ಸಹ ಸ್ಪೋಟಕ ಬ್ಯಾಟಿಂಗ್ ತೋರುವ ಸಾಮರ್ಥ್ಯ ಹೊಂದಿದ್ದಾರೆ. ಒಟ್ಟಾರೆ ಆಲ್ ರೌಂಡರ್ಗಳ ತಂಡವೇ ಇದಾಗಿದೆ.

ಈ ಬಾರಿ ವಿಶ್ವಕಪ್ ಭಾರತದಲ್ಲಿ ನಡೆಯುತ್ತಿತ್ತು, ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಮೊದಲ ಪಂದ್ಯದಲ್ಲಿ  ಮುಖಾಮುಖಿಯಾಗಲಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read