ಇಂದು ಭಾರತ ಹಾಗೂ ಜಿಂಬಾಬ್ವೆ ನಡುವಣ ಅಂತಿಮ ಟಿ 20 ಹಣಾಹಣಿ

ನಿನ್ನೆಯಷ್ಟೇ ಭಾರತ ತಂಡ ಜಿಂಬಾಬ್ವೆ ಎದುರು 10 ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿ ಕೈ ವಶಪಡಿಸಿಕೊಂಡಿದೆ. ಈ ಮೂಲಕ ಜಿಂಬಾಬ್ವೆ ನೆಲದಲ್ಲಿ ಭಾರತ ತಂಡ ಮತ್ತೊಂದು ದಾಖಲೆ ಬರೆದಿದೆ. ಯಶಸ್ವಿ ಜೈಸ್ವಾಲ್ 53(93) ರನ್ ಬಾರಿಸಿದರೆ ಶುಭಮನ್ ಗಿಲ್ 39 ಶತಗಳಲ್ಲಿ 58 ರನ್ ಗಳಿಸುವ ಮೂಲಕ ಎರಡು ಓವರ್ ನಲ್ಲೇ ಪಂದ್ಯ ಮುಗಿಸಿದ್ದಾರೆ.

ಇಂದು ಹರಾರೆಯಲ್ಲಿ ಭಾರತ ಹಾಗೂ ಜಿಂಬಾಬ್ವೆ ನಡುವೆ ಅಂತಿಮ ಟಿ20 ಪಂದ್ಯ ನಡೆಯುತ್ತಿದ್ದು, ಮತ್ತೊಂದು ಜಯ ಸಾಧಿಸಲು ಭಾರತದ ತಂಡ ಸಜ್ಜಾಗಿದೆ. ಟಿ ಟ್ವೆಂಟಿ ಸರಣಿಯ ಮೊದಲ ಪಂದ್ಯದಲ್ಲೇ ಜಯಭೇರಿಯಾಗಿದ್ದ ಜಿಂಬಾಬ್ವೆ ತಂಡ ಸತತ ಮೂರು ಸೋಲುಗಳಿಂದ  ಕಂಗೆಟ್ಟಿದೆ. ಇಂದು ತನ್ನ ಓಂ ಗ್ರೌಂಡ್ ನ ಕೊನೆಯ ಪಂದ್ಯದಲ್ಲಿ ಕಳಪೆ ಪ್ರದರ್ಶನದಿಂದ ಹೊರ ಬರಲು ನೋಡುತ್ತಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read