ʼದಾಂಪತ್ಯʼದಲ್ಲಿ ಪ್ರೀತಿ ಹೆಚ್ಚಾಗಬೇಕೆಂದ್ರೆ ರಾತ್ರಿ ಮಾಡಿ ಈ ಕೆಲಸ

ಭಾರತದಲ್ಲಿ ತಂತ್ರ ವಿದ್ಯೆಗೂ ಹೆಚ್ಚಿನ ಮಹತ್ವವಿದೆ. ಒಳ್ಳೆಯ ಉದ್ದೇಶಕ್ಕೆ ಅನೇಕರು ತಂತ್ರ ವಿದ್ಯೆಯನ್ನು ಬಳಸ್ತಾರೆ. ಅಡುಗೆ ಮನೆಯಲ್ಲಿರುವ ಲವಂಗ ಚಮತ್ಕಾರಿ ಗುಣ ಹೊಂದಿದೆ. ಶ್ರೀಮಂತಿಕೆಯಿಂದ ಹಿಡಿದು ನೆಚ್ಚಿನ ಸಂಗಾತಿ ಸಿಗುವವರೆಗೂ ಅನೇಕ ಕೆಲಸಗಳಿಗೆ ಲವಂಗ ಸಹಾಯ ಮಾಡುತ್ತದೆ.

ಮೂರು ಲವಂಗವನ್ನು ಸದಾ ಜೇಬಿನಲ್ಲಿಟ್ಟುಕೊಂಡ್ರೆ ಆರ್ಥಿಕ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ನಿಮ್ಮ ಪರ್ಸ್ ನಲ್ಲಿ ಕೂಡ ಮೂರು ಲವಂಗವನ್ನು ಇಟ್ಟುಕೊಳ್ಳಬಹುದು.

ನಿಜವಾದ ಹಾಗೂ ಸುಖಕರ ಪ್ರೀತಿ ಬಯಸುವವರು ಮೂರು ಲವಂಗವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಅದನ್ನು ಬಡವರಿಗೆ ದಾನ ಮಾಡಬೇಕು.

ಅಧ್ಯಯನದಲ್ಲಿ ಯಶಸ್ಸು, ಹೆಚ್ಚಿನ ಅಂಕ ಬಯಸುವವರು ಟೀಗೆ ಲವಂಗ ಹಾಕಿ ಬಡವರಿಗೆ ದಾನ ಮಾಡಬೇಕು. ಶನಿವಾರ ಮತ್ತು ಸೋಮವಾರ ಈ ಉಪಾಯ ಮಾಡಿದ್ರೆ ಯಶಸ್ಸು ಪ್ರಾಪ್ತಿಯಾಗುತ್ತದೆ.

ವಿವಾಹಿತ ಜೀವನದಲ್ಲಿ ಖುಷಿ ಹೆಚ್ಚಿಸಲು ಹಾಲಿಗೆ ಲವಂಗದ ಹುಡಿ ಹಾಕಿ ರಾತ್ರಿ ಸೇವನೆ ಮಾಡಬೇಕಂತೆ.

ಉದ್ಯೋಗದಲ್ಲಿ ಯಶಸ್ಸು ಬಯಸುವವರು ಲವಂಗವನ್ನು ಬಟ್ಟೆಯಲ್ಲಿ ಕಟ್ಟಿ ತಲೆ ದಿಂಬಿನ ಕೆಳಗೆ ಇಡಬೇಕು. ಬೆಳಿಗ್ಗೆ ಅದನ್ನು ಹೊರಗೆ ಎಸೆಯಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read