ಉತ್ತಮ ಉದ್ಯೋಗ ಬಯಸುವವರು ತಪ್ಪದೇ ಮಾಡಿ ಈ ಕೆಲಸ

ನಿರುದ್ಯೋಗಿಗಳು ಹಾಗೂ ಕೆಲಸದಲ್ಲಿ ಉನ್ನತ ಸ್ಥಾನ ಬಯಸುವವರು ಫೆಂಗ್ ಶುಯಿ ನಿಯಮಗಳನ್ನು ಪಾಲಿಸಬೇಕು. ಇದ್ರಿಂದ ಕೆಲಸದಲ್ಲಿ ಅಭಿವೃದ್ಧಿ ಕಾಣಬಹುದು.

ಫೆಂಗ್ ಶುಯಿ ಪ್ರಕಾರ ಪ್ರಗತಿಯ ಪ್ರತೀಕ ಆನೆ. ಮನೆಯಲ್ಲಿ ಕೆಲಸ ಮಾಡುವವರು ಕೆಲಸದ ಟೇಬಲ್ ಮೇಲೆ ಹಾಗೂ ಕಚೇರಿಯಲ್ಲಿ ಕೆಲಸ ಮಾಡುವವರು ಕಚೇರಿಯಲ್ಲಿ ಆನೆಯ ಪ್ರತಿಮೆಯನ್ನು ಇಡಬೇಕು. ಫೆಂಗ್ ಶುಯಿ ಆನೆ ಸಿಕ್ಕಿಲ್ಲವೆನ್ನುವವರು ಆನೆ ಫೋಟೋ ಅಥವಾ ಗಣೇಶನ ಮೂರ್ತಿಯನ್ನು ಇಡಬಹುದು.

ಫೆಂಗ್ ಶುಯಿ ಅದೃಷ್ಟದ ಬೆಕ್ಕು ನಿಮ್ಮ ಅದೃಷ್ಟವನ್ನು ಬದಲಿಸಬಹುದು. ಇದು ನಿಮ್ಮ ಖುಷಿಯನ್ನು ದುಪ್ಪಟ್ಟುಕೊಳಿಸುತ್ತದೆ. ಮನೆಯಲ್ಲಿ ಫೆಂಗ್ ಶುಯಿ ಅದೃಷ್ಟದ ಬೆಕ್ಕನ್ನು ಇಡುವುದ್ರಿಂದ ಅಭಿವೃದ್ಧಿ ಕಾಣಬಹುದು.

ಉತ್ತಮ ಕೆಲಸ ಮಾಡಿದ್ರೂ ಉನ್ನತ ಸ್ಥಾನ ಸಿಕ್ಕಿಲ್ಲ ಎನ್ನುವವರು ಕೆಲಸದ ಸ್ಥಳದಲ್ಲಿ ಫೆಂಗ್ ಶುಯಿ ಡ್ರ್ಯಾಗನ್ ಇಡಿ.

ಅನೇಕ ಬಾರಿ ವ್ಯಾಪಾರದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ. ವ್ಯಾಪಾರದಲ್ಲಿ ಲಾಭ ಬಯಸುವವರು ಫೆಂಗ್ ಶುಯಿ ನಾಣ್ಯವನ್ನು ಮನೆಯಲ್ಲಿ ಹಾಗೂ ವ್ಯಾಪಾರ ಸ್ಥಳದಲ್ಲಿ ಇಡಬೇಕು. ಇದ್ರಿಂದ ಸಾಕಷ್ಟು ಲಾಭವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read