ʼಶಾರೀರಿಕ ಸಂಬಂಧʼ ಹೊಂದುವ ಮೊದಲು ಯುವತಿಯರು ಕದ್ದು ಮಾಡ್ತಾರೆ ಈ ಕೆಲಸ

ವಿವಾಹಿತ ಜೀವನವನ್ನು ಸುಖಕರ ಹಾಗೂ ಸಂತೋಷವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕೆಲಸ. ನಂಬಿಕೆ, ವಿಶ್ವಾಸ ಸಂಬಂಧವನ್ನು ಗಟ್ಟಿ ಮಾಡುತ್ತದೆ. ಇದ್ರ ಜೊತೆಗೆ ಶಾರೀರಿಕ ಸಂಬಂಧ ಕೂಡ ಸಂಬಂಧವನ್ನು ಬಲಗೊಳಿಸುವಲ್ಲಿ ಮಹತ್ವದ ಕೆಲಸ ಮಾಡುತ್ತದೆ.

ಸೆಕ್ಸ್ ಇಲ್ಲದ ಜೀವನ ನೀರಸವೆನಿಸುತ್ತದೆ. ಪ್ರಣಯ, ಸಂಗಾತಿಗಳು ಮತ್ತಷ್ಟು ಹತ್ತಿರವಾಗಲು ಸಹಕಾರಿ. ಸಂಬಂಧ ಬೆಳೆಸುವ ಮೊದಲು ಮುಂಜಾಗ್ರತೆಗಳನ್ನು ಕೈಗೊಳ್ಳಬೇಕು. ಸಂಬಂಧ ಬೆಳೆಸುವ ಮೊದಲು ಮಾನಸಿಕವಾಗಿ ಹೇಗೆ ನಮ್ಮನ್ನು ನಾವು ಸಿದ್ಧಗೊಳಿಸಿಕೊಳ್ಳಬೇಕೆನ್ನುವ ಬಗ್ಗೆ ಅನೇಕರಿಗೆ ಗೊತ್ತು. ಆದ್ರೆ ಸಂಬಂಧ ಬೆಳೆಸುವ ಮೊದಲು ಹುಡುಗಿಯರು ಸಂಗಾತಿಗೂ ತಿಳಿಯದೆ ಯಾವ ಕೆಲಸ ಮಾಡ್ತಾರೆ ಎಂಬುದು ಗೊತ್ತಾ?

ಸೆಕ್ಸ್ ಗೂ ಮೊದಲು ಹುಡುಗಿಯರು ತಮ್ಮ ಡ್ರೆಸ್ ಬಗ್ಗೆ ಹೆಚ್ಚಿನ ಗಮನ ನೀಡ್ತಾರೆ. ತಮ್ಮ ಉಡುಪಿನಿಂದ ಸಂಗಾತಿಯನ್ನು ಆಕರ್ಷಿಸುವುದು ಅವರ ಮೊದಲ ಉದ್ದೇಶವಾಗಿರುತ್ತದೆ.

ದೈಹಿಕ ಸಂಬಂಧ ಬೆಳೆಸುವ ಮೊದಲು ಹುಡುಗಿಯರು ದೇಹದ ವ್ಯಾಕ್ಸಿಂಗ್ ಬಗ್ಗೆಯೂ ಯೋಚನೆ ಮಾಡ್ತಾರೆ. ಕೈ, ಕಾಲುಗಳು ಮೃದುವಾಗಿರಲೆಂದು ಬಯಸುವ ಹುಡುಗಿಯರು ವ್ಯಾಕ್ಸಿಂಗ್ ಮಾಡಿಸಿಕೊಳ್ತಾರೆ.

ದೇಹದ ವಾಸನೆಯೂ ಮಹತ್ವ ಪಡೆಯುತ್ತದೆ. ಸಂಬಂಧ ಬೆಳೆಸುವ ಮೊದಲು ಸಂಗಾತಿಯನ್ನು ಆಕರ್ಷಿಸಲು ಸುಗಂಧ ದ್ರವ್ಯ ಅಥವಾ ಡಿಯೋ ಹಾಕಿಕೊಳ್ತಾರೆ.

ಸಂಭೋಗಕ್ಕಿಂತ ಮೊದಲು ಖಾಸಗಿ ಅಂಗದ ಸ್ವಚ್ಛತೆ ಬಗ್ಗೆಯೂ ಹುಡುಗಿಯರು ಹೆಚ್ಚು ಗಮನ ನೀಡ್ತಾರೆ.

ತಮ್ಮ ಆಹಾರ-ಪಾನೀಯದ ಮೇಲೆ ನಿಯಂತ್ರಣ ಹೇರಲು ಶುರುಮಾಡ್ತಾರೆ. ಸಂಗಾತಿ ಮುಂದೆ ತಮ್ಮ ದೇಹ ಅಸಹ್ಯವಾಗಿ ಕಾಣದಿರಲಿ ಎಂಬುದು ಅವ್ರ ಉದ್ದೇಶ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read