ಈ ಬಾರಿಯ ಪ್ರೊ ಕಬಡ್ಡಿಯಲ್ಲಿ ಅತಿ ವೇಗವಾಗಿ 50 ಟ್ಯಾಕಲ್ಸ್ ಪಾಯಿಂಟ್ ಪಡೆದುಕೊಂಡಿದ್ದಾರೆ ಈ ಮೂವರು ಡಿಫೆಂಡರ್ ಗಳು

ಈ ಬಾರಿ ಪ್ರೋ ಕಬಡ್ಡಿ ದಿನೇ ದಿನೇ ಮನರಂಜನೆಯ ರಸದೌತಣ ನೀಡುತ್ತಲೇ ಇದೆ. ಪ್ರೊ ಕಬಡ್ಡಿಯಲ್ಲಿ ರೈಡರ್ ಗಳು ಎಷ್ಟು ಮುಖ್ಯವೋ ಡಿಫೆಂಡರ್ ಪಾತ್ರ ಕೂಡ ಬಹು ಮುಖ್ಯವಾಗಿದೆ. ನಿನ್ನೆಯ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಜೊತೆ ತಮಿಳ್ ತಲೈವಾಸ್ ಭರ್ಜರಿ ಜಯಸಾಧಿಸಿದ್ದು, ಈ ಪಂದ್ಯದಲ್ಲಿ ಸಾಗರ್ ಹಾಗೂ ಸಾಹಿಲ್ ಗುಲಿಯ 50 ಟ್ಯಾಕಲ್ಸ್ ಪಾಯಿಂಟ್ ಗಳನ್ನು ಪೂರೈಸಿದ್ದಾರೆ.  ತಮಿಳ್ ತಲೈವಾಸ್  ಈ ಇಬ್ಬರು ಆಟಗಾರರು ಅತಿ ವೇಗವಾಗಿ 50 ಟ್ಯಾಕಲ್ಸ್ ಗಳ  ಗಡಿ ಮುಟ್ಟಿದ್ದಾರೆ.

ಪುಣೆರಿ ಪಲ್ಟಾನ್ ತಂಡದ ಮೊಹಮ್ಮದ್ರೇಜಾ ಚಿಯಾನೆ ಕೂಡ ನೆನ್ನೆಯ ಪಂದ್ಯದಲ್ಲಿ ಇದೇ ದಾಖಲೆಗೆ ಪಾತ್ರರಾಗಿದ್ದಾರೆ. ಇನ್ನೂ ರೈಡರ್ಗಳಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ನ ಅರ್ಜುನ್ ದೇಶ್ ವಾಲ್ ಈಗಾಗಲೇ 150ಕ್ಕೂ ಹೆಚ್ಚು ರೆಡ್ ಪಾಯಿಂಟ್ ಗಳಿಸುವ ಮೂಲಕ ನಂಬರ್ ಒನ್ ಸ್ಥಾನದಲ್ಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read