ಮಾರುಕಟ್ಟೆಗೆ ಲಗ್ಗೆ ಇಟ್ಟ ‘ಶಕಲಕ ಬೂಮ್ ಬೂಮ್’ ಪೆನ್‌; ಇದರ ಬೆಲೆ ಎಷ್ಟು ಗೊತ್ತಾ ? ಇಲ್ಲಿದೆ ವಿವರ

1990ರ ದಶಕದಲ್ಲಿ ಟಿವಿ ಧಾರಾವಾಹಿ ಹೆಚ್ಚಾಗಿ ನೋಡುತ್ತಿದ್ದವರಿಗೆ ಶಕ ಲಕ ಬೂಮ್ ಬೂಮ್ ಧಾರಾವಾಹಿ ನೆನಪಿರಬಹುದು. ಇದು ಸಂಜು ಪಾತ್ರವನ್ನು ನೆನಪಿಸುತ್ತಿದೆ. ಇದರಲ್ಲಿ ಅವರು ಪೆನ್ಸಿಲ್ ಹೊಂದಿರುತ್ತಾರೆ . ಅದನ್ನು ಮುಂದಿಟ್ಟುಕೊಂಡು ಏನಾದರೂ ಹೇಳಿದರೆ ಆ ಪೆನ್ಸಿಲ್‌ ಅದನ್ನು ಮಾಡಿ ತೋರಿಸುತ್ತಿತ್ತು. ಈ ಪೆನ್ಸಿಲ್‌ಗೆ ಮಕ್ಕಳು ತುಂಬಾ ಆಕರ್ಷಿತರಾಗುತ್ತಿದ್ದರು.

ಆದರೆ ಈಗ ಥೇಟ್‌ ಇದೇ ರೀತಿಯ ಶಕ ಲಕ ಬೂಮ್ ಬೂಮ್ ಪೆನ್ ಮಾರುಕಟ್ಟೆಯಲ್ಲಿ ಹೊರಬಂದಿದೆ. ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ “3 ಡಿ ಪ್ರಿಂಟರ್ ಪೆನ್ನುಗಳು” ಎಂದು ಟೈಪ್ ಮಾಡುವ ಮೂಲಕ ನೀವು ಈ ಪೆನ್ಸಿಲ್‌ಗಾಗಿ ಹುಡುಕಬಹುದು. ಆದರೆ ಅದು ಪೆನ್ಸಿಲ್‌ ಅಲ್ಲ, ಬದಲಿಗೆ ಪೆನ್‌ ಆಗಿದೆ.

ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಂತಹ ವೆಬ್‌ಸೈಟ್‌ಗಳಲ್ಲಿ ಈ ಪೆನ್ನು 700 ರಿಂದ 2,500 ರೂ.ವರೆಗೆ ಲಭ್ಯವಿದೆ. ಮೊದಲು ಪೆನ್ನನ್ನು ವಿದ್ಯುತ್‌ಗೆ ಸಂಪರ್ಕಪಡಿಸಿ ಬಿಸಿ ಮಾಡಬೇಕು. ನಂತರ ನೀವು ಬಟನ್ ಒತ್ತುವ ಮೂಲಕ ನೀವು ಇಷ್ಟಪಡುವ ಯಾವುದೇ ವಿನ್ಯಾಸವನ್ನು ರಚಿಸಬಹುದು. ಇದು ಏನನ್ನು ಬೇಕಾದರೂ ರಚಿಸಬಲ್ಲುದು. ಈ ಪೆನ್‌ಗೆ ಜನರು ಮೂಕ ವಿಸ್ಮಿತರಾಗಿದ್ದಾರೆ.

This is a similar pen, not the same pencil, which will print any image without bringing it to life.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read