ಕೂದಲಿಗೆ ಅಗತ್ಯಕ್ಕಿಂತ ಹೆಚ್ಚು ಕಂಡೀಷನರ್ ಬಳಸಿದರೆ ಉಂಟಾಗುತ್ತೆ ಈ ಸಮಸ್ಯೆ

ಕೂದಲು ಮೃದುವಾಗಿ, ಆರೋಗ್ಯವಾಗಿ, ಹೊಳಪಿನಿಂದ ಕೂಡಿರಲು ಕಂಡೀಷನರ್ ಗಳನ್ನು ಬಳಸುತ್ತಾರೆ. ಆದರೆ ಕಂಡೀಷನರ್ ಗಳನ್ನು ಅಗತ್ಯಕ್ಕಿಂತ ಹೆಚ್ಚು ಬಳಸಿದರೆ ಅದರಿಂದ ಕೆಲವು ಸಮಸ್ಯೆಗಳು ಉಂಟಾಗುತ್ತದೆ.

*ಸಾಮಾನ್ಯವಾಗಿ ಕಂಡೀಷನರ್ ನ್ನು ಬಳಸುವುದರಿಂದ ಕೂದಲು ಮೃದುವಾಗಿ ಹೊಳೆಯುತ್ತದೆ. ಆದರೆ ಅಗತ್ಯಕ್ಕಿಂತ ಹೆಚ್ಚು ಬಳಸಿದರೆ ಅದರ ಹೊಳಪು ಮತ್ತು ಮೃದು ಹೆಚ್ಚಾಗಿ ಇನ್ನಿತರ ಸಮಸ್ಯೆಗಳನ್ನುಂಟು ಮಾಡುತ್ತದೆ.

*ಅತಿಯಾದ ಕಂಡೀಷನರ್ ಬಳಕೆಯಿಂದ ನಿಮ್ಮ ಕೂದಲಿನ ಬುಡ ಮೃದುಗೊಳ್ಳುತ್ತದ ಮತ್ತು ಜಿಗುಟಾಗಿಸುತ್ತದೆ. ಇದರಿಂದ ಕೂದಲು ಉದುರಿಹೋಗಬಹುದು.

*ಕೂದಲು ಮೃದುವಾದಾಗ ಅದನ್ನು ನಿರ್ವಹಿಸುವುದು ತುಂಬಾ ಕಷ್ಟಕರವಾಗುತ್ತದೆ. ಕೂದಲನ್ನು ಬಳಸಿ ಹೇರ್ ಸ್ಟೈಲ್ ಗಳನ್ನು ಮಾಡುವುದು ಕಷ್ಟವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read