ಹಸಿಮೆಣಸಿನಕಾಯಿಯ ಅತಿಯಾದ ಸೇವನೆ ತಂದೊಡ್ಡುತ್ತೆ ಈ ಸಮಸ್ಯೆ

ಅಡುಗೆ ಮಾಡುವಾಗ ಖಾರ ಹಾಗೂ ಪರಿಮಳಕ್ಕಾಗಿ ಹಸಿಮೆಣಸಿನ ಕಾಯಿಯನ್ನು ಬಳಸುತ್ತೇವೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮವೆಂದು ಹೇಳುತ್ತಾರೆ. ಅಂದಮಾತ್ರಕ್ಕೆ ಹಸಿಮೆಣಸಿನಕಾಯಿಯನ್ನು ಅತಿಯಾಗಿ ಸೇವಿಸಿದರೆ ಈ ಸಮಸ್ಯೆಗಳು ಕಾಡುವುದು ಖಂಡಿತ.

-ಹಸಿಮೆಣಸಿನ ಕಾಯಿಯಲ್ಲಿ ಉರಿಯೂತದ ಗುಣಗಳಿರುವುದರಿಂದ ಇದನ್ನು ಹೆಚ್ಚಾಗಿ ಸೇವಿಸಿದರೆ ದೇಹದ ಕೆಲವು ಭಾಗಗಳಲ್ಲಿ ನೋವು, ಸುಡುವ ವೇದನೆ ಕಂಡುಬರುತ್ತದೆ.

-ಹಸಿಮೆಣಸಿನ ಕಾಯಿಯನ್ನು ಹೆಚ್ಚು ಸೇವಿಸಿದರೆ ಅತಿಸಾರ, ಹೊಟ್ಟೆ ನೋವು, ಜೀರ್ಣಕಾರಿ ಸಮಸ್ಯೆ ಅನುಭವಿಸಬೇಕಾಗುತ್ತದೆ.

-ಹಸಿಮೆಣಸಿನ ಕಾಯಿಯನ್ನು ಅತಿಯಾಗಿ ಸೇವಿಸಿದರೆ ಅದರಲ್ಲಿರುವ ಸಂಯುಕ್ತವು ಚರ್ಮದ ಅಲರ್ಜಿಗೆ ಕಾರಣವಾಗಬಹುದು. ಹಾಗಾಗಿ ಹಸಿಮೆಣಸಿನಕಾಯಿಯನ್ನು ಮಿತವಾಗಿ ಸೇವಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read