ಮಳೆಗಾಲಕ್ಕೆ ಬೆಸ್ಟ್ ಈ ಮೇಕಪ್‌

ಮಳೆಗಾಲದಲ್ಲಿ ಪ್ರತೀದಿನ ಮೇಕಪ್‌ ಮಾಡದಿರುವುದೇ ತ್ವಚೆಗೆ ಒಳ್ಳೆಯದು. ಆದರೆ ಮದುವೆ, ಸಮಾರಂಭಗಳಿಗೆ ಹೋಗುವಾಗ ಸ್ವಲ್ಪ ಮೇಕಪ್‌ ಇದ್ದರನೇ ಮುಖಕ್ಕೊಂದು ಕಳೆ ಬರುತ್ತದೆ.

ಮಳೆಗಾಲದಲ್ಲಿ ಮೇಕಪ್‌ ಮಾಡುವಾಗ ವಾಟರ್‌ ಫ್ರೂಪ್‌ ಮೇಕಪ್ ಬಳಸುವುದು ಬೆಸ್ಟ್‌. ಅದರಲ್ಲೂ ಈ ಟಿಪ್ಸ್‌ ಬಳಸಿ ಮೇಕಪ್‌ ಮಾಡಿದರೆ ಮತ್ತಷ್ಟು ಆಕರ್ಷಕವಾಗಿ ಕಾಣಬಹುದು.

* ಮೇಕಪ್‌ಗೆ ಮುನ್ನ ಪ್ರೀಮಿಯರ್ ಹಾಕಿ. ಇದು ಮೇಕಪ್‌ ತುಂಬಾ ಹೊತ್ತು ಮುಖದಲ್ಲಿ ಉಳಿದುಕೊಳ್ಳುವಂತೆ ಮಾಡುತ್ತದೆ.

* ನಂತರ ಬೇಬಿ ಕ್ರೀಮ್ ನಂಥ ಆಯಿಲ್‌ ಫ್ರೀ ಮಾಯಿಶ್ಚರೈಸರ್‌ ಹಚ್ಚಿ. ಲಿಕ್ವಿಡ್‌ ಕ್ರೀಮ್ ಫೌಂಡೇಷನ್‌ ಹಚ್ಚುವ ಬದಲು ಪೌಡರ್‌ ಫೌಂಡೇಷನ್ ಸೂಕ್ತ.

* ನಂತರ ಆಯಿಲ್‌ ಫ್ರೀ ಕ್ಲೆನ್ಸರ್‌ ಹಚ್ಚಿ.

* ಮತ್ತೊಮ್ಮೆ ಲೈಟ್ ಮಾಯಿಶ್ಚರೈಸರ್‌ ಹಚ್ಚಿ, ನಂತರ ಸ್ವಲ್ಪ ಪೌಡರ್‌ ಹಚ್ಚಿ.

* ಈಗ ಮುಖಕ್ಕೆ ಹೊಂದುವ ಫೌಂಡೇಷನ್‌ ಪೌಡರ್‌ ಹಚ್ಚಿ.

* ನಂತರ ಕಣ್ಣಿಗೆ ವಾಟರ್‌ ಫ್ರೂಫ್ ಮಸ್ಕರಾ ಹಚ್ಚಿ.

* ಕೊನೆಗೆ ತುಟಿಗೆ ಲಿಪ್‌ಬಾಮ್ ಹಚ್ಚಿ, ಲಿಪ್‌ ಸ್ಟಿಕ್‌ ಹಚ್ಚಿ.

* ಇನ್ನು ಮುಖಕ್ಕೆ ಹೊಂದುವಂತೆ ಹೇರ್‌ಸ್ಟೈಲ್ ಮಾಡಿದರೆ ನಿಮ್ಮ ಲುಕ್‌ ಆಕರ್ಷಕವಾಗಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read